‘ಮಿಸ್ ತುಳುನಾಡು’ ಸೌಂದರ್ಯ ಸ್ಪರ್ಧೆಯಲ್ಲಿ ಹಿತಾ ಸುವರ್ಣ ಪ್ರಥಮ

Spread the love

‘ಮಿಸ್ ತುಳುನಾಡು’ ಸೌಂದರ್ಯ ಸ್ಪರ್ಧೆಯಲ್ಲಿ ಹಿತಾ ಸುವರ್ಣ ಪ್ರಥಮ

ಉಡುಪಿ: ಉಡುಪಿಯಲ್ಲಿ ನಡೆದ ಮಿಸ್ ತುಳುನಾಡು ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಹಿತಾ ಸುವರ್ಣ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಉಡುಪಿಯ ಹೋಟೆಲ್ ಮಣಿಪಾಲ ಇನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಮಿಸ್ ತುಳುನಾಡು” ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ.

ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿತಾ ಸುವರ್ಣ “2022 ಮಿಸ್ ತುಳುನಾಡು” ಉಡುಪಿಯ ಜನತೆಗೆ ಹೆಮ್ಮೆ ತಂದು ಕೊಟ್ಟಿದೆ. ಇವರು ಶಂಕರಪುರ ಸುಭಾಸ್ ನಗರದ ಪ್ರಸಾದ್ ಸುವರ್ಣ ಗಾಯತ್ರಿ ಸುವರ್ಣ ಅವರ ಪುತ್ರಿಯಾಗಿದ್ದಾಳೆ


Spread the love

Leave a Reply

Please enter your comment!
Please enter your name here