
Spread the love
ಮುಂಜಾನೆ ಮಂಜಲ್ಲಿ…..
ಚಿತ್ರಗಳು : ಪ್ರಸನ್ನ ಕೊಡವೂರು
ಚಿತ್ರಗಳು : ಸೂರಜ್ ಕುಮಾರ್ ಪಿತ್ರೋಡಿ
ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಮುಂಜಾನೆ ಮಂಜು ಮುಸುಕಿದ ವಾತಾವರಣ ಕಂಡುಬಂದಿದೆ. ಸೂರ್ಯೋದಯದ ನಂತರದಲ್ಲಿ ಕಾಣಿಸಿಕೊಂಡ ಮಂಜು ಮುಸುಕಿದ ವಾತಾರವಣದಿಂದಾಗಿ ರಾ. ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡಿದರು.
Spread the love