ಮುಗಿಲಿಗೆ ಮುತ್ತಿಕ್ಕುವ ಬೃಹತ್ ಅಲೆಗಳು!

Spread the love

ಮುಗಿಲಿಗೆ ಮುತ್ತಿಕ್ಕುವ ಬೃಹತ್ ಅಲೆಗಳು!

ಕರಾವಳಿಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಧಾರಕಾರ ಗಾಳಿ-ಮಳೆಯಿಂದಾಗಿ ಕಡಲ ಭೋರ್ಗರೆತ ಜೋರಾಗಿದೆ. ಇಲ್ಲಿನ ಮರವಂತೆ ಮೀನುಗಾರಿಕಾ ಹೊರಬಂದರಿನ ತಡೆಗೋಡೆಗೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿರುವ ದೃಶ್ಯ ಮುಗಿಲಿಗೆ ಮುತ್ತಿಕ್ಕಿದಂತೆ ಭಾಸವಾಗುತ್ತಿದೆ. ಈ ಅಲೆಗಳು ನಮ್ಮ ಪ್ರತಿನಿಧಿ ಶ್ರೀಕಾಂತ್‌ ಹೆಮ್ಮಾಡಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ…


Spread the love