ಮುದ್ದುಕೃಷ್ಣನ ಕಲರವ!

Spread the love

ಮುದ್ದುಕೃಷ್ಣನ ಕಲವ!

ಕೃಷ್ಣನೂರು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾರಿ ಶುಕ್ರವಾರ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಉಡುಪಿಯ ಪರಿಕ್ಷೀತ್ ಶೇಟ್ ಮತ್ತು ಶೈಲಶ್ರೀ ಅವರ ಪುತ್ರಿ ಮನಸ್ವಿ ಪಿ ಶೇಟ್ ಕೃಷ್ಣವೇಷಧಾರಿಯಾಗಿ ಕ್ಯಾಮಾರಾ ಕಣ್ಣಿಗೆ ಕಂಡಿದ್ದು ಹೀಗೆ


Spread the love