
ಮೃತ ವ್ಯಕ್ತಿಯ ಸಂಬಂಧಿಕರಿದ್ದಲ್ಲಿ ಪತ್ತೆಗೆ ಕೋರಿಕೆ
ಮಂಗಳೂರು: ಜಾನ್ ಎಂಬ ವ್ಯಕ್ತಿಯು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದು ಅವರು ವಿಪರೀತ ಮದ್ಯಪಾನ ಸೇವಿಸುವ ಅಭ್ಯಾಸವದವರಾಗಿದ್ದು ಆತನ ಸಂಭಂದಿಕರು ಇರುವ ಬಗ್ಗೆ ಮಾಹಿತಿ ಇರುವುದಿಲ್ಲ, ಆದ್ದರಿಂದ ಅವರ ಸಂಬಂಧಿಕರನ್ನು ಪತ್ತೆಮಾಡಿ ಮೃತದೇಹದ ಮೇಲೆ ತನ್ನ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಪಿರ್ಯಾದಿ ಮೃತರ ವಾರಸುದಾರರನ್ನು ಪತ್ತೆ ಹಚ್ಚಿ ಅಂತಿಮ ಕ್ರಿಯೆಗೆ ಕ್ರಮ ಕೈಗೊಳ್ಳುವಂತೆ ಎಂಬಿತ್ಯಾದಿ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಯುಡಿಆರ್ ನಂಬ್ರಿ 05/2023 ಕಲಂ 174 1 ಆರ್ ಪಿಸಿ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿ ರುತ್ತದೆ.
ಹೆಸರು : ಜಾನ್ ಪ್ರಾಯ: ಕಪ್ಪು ಬಿಳಿ ಮಿಶ್ರಿತ ಕೂದಲು, ಗೋಧಿ ಮೈಬಣ, ಸಪೂರ ಶರೀರ, ಎದೆಯ ಮದ್ಯಭಾಗದಲ್ಲಿ, ಕಷ್ಟ, ಮಚ್ಚೆ ಇದ್ದು ಹಳದಿ ಬಣದ ಟಿ ಶರ್ಟ್ ಧರಿಸಿರುವುದು ಕಂಡು ಬರುತ್ತದೆ.
ಈ ಮೇಲಿನ ಚಹರೆಯುಳ್ಳ, ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ, ಈ ಕೆಳಗಿನ ಅಧಿಕಾರಿಯವರಿಗೆ ಮುಖತಃ ಅಥವಾ ದೂರವಾಣಿ ಮೂಲಕ ಸಂಪರ್ಕಿಸಲು ಕೋರಲಾಗಿದೆ,
ಪೊಲೀಸ್ ನಿರೀಕ್ಷಕರು, ಮಂಗಳೂರು ಉತ್ತರ ಪೊಲೀಸ್ ಠಾಣೆ 0824-2220516, ಮೊಬೈಲ್ ನಂ 9480805338 ಪೊಲೀಸ್ ಉಪ ನಿರೀಕ್ಷಕರು (ಕಾ&ಸು-1), ಮಂಗಳೂರು ಉತ್ತರ ಪೊಲೀಸ್ ಠಾಣೆ 0824-2220516, ಮೊಬೈಲ್ ನಂಬ್ರ 9480805345 ಪೊಲೀಸ್ ಉಪ ನಿರೀಕ್ಷಕರು (ಕ್ರೈಂ), ಮಂಗಳೂರು ಉತ್ರರ ಪೊಲೀಸ್ ಠಾಣೆ 0824-2220516, ಮೊಬೈಲ್ ನಂ 9480802338