ಮೇ 6 : ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ “ಬೃಹತ್ ರೋಡ್ ಶೋ” ಸಮಯ ಬದಲಾವಣೆ

Spread the love

ಮೇ 6 : ಕಾರ್ಕಳದಲ್ಲಿ ಯೋಗಿ ಆದಿತ್ಯನಾಥ್ “ಬೃಹತ್ ರೋಡ್ ಶೋ” ಸಮಯ ಬದಲಾವಣೆ

ಕಾರ್ಕಳ ನಗರದಲ್ಲಿ ಮೇ 6 ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಿಂದೂ ಹೃದಯ ಸಾಮ್ರಾಟ, ಕ್ಷ್ಯಾತ್ರತೇಜದ ನಾಥಪಂಥದ ಸಂತ ಶ್ರೀ ಯೋಗಿ ಆದಿತ್ಯನಾಥ ಜಿ ಯವರ ” ಬೃಹತ್ ರೋಡ್ ಶೋ ” ಅನಂತಶಯನ ವೃತ್ತದಿಂದ ನಗರದ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನದ ವರೆಗೆ ಬರಲಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಶ್ರೀ ಮಹಾವೀರ ಹೆಗಡೆಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.


Spread the love