
ಮೊದಲ ಹಂತದ ಕಾಂಗ್ರೆಸ್ ಸಂಭಾವ್ಯರ ಪಟ್ಟಿ ಇಂದು ಅಂತಿಮ?
ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ಸಾಧ್ಯವಾದಷ್ಟು ಶೀಘ್ರ ಪ್ರಕಟಿಸುವಂತೆ ರಾಜ್ಯ ನಾಯಕತ್ವವು ತೀವ್ರ ಕಸರತ್ತು ನಡೆಸಿ ಸುಮಾರು 110 ರಿಂದ 120 ಕ್ಷೇತ್ರಗಳಿಗೆ ಒಂದೇ ಹೆಸರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಶಿಫಾರಸು ಮಾಡಿದೆ.
ರಾಜ್ಯ ನಾಯಕತ್ವ ಶಿಫಾರಸು ಮಾಡಿರುವ ಈ ಪಟ್ಟಿಯ ಬಗ್ಗೆ ಶುಕ್ರವಾರ ನಡೆಸುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ಗೊಳಿಸಲಾಗುತ್ತದೆ. ಈ ರೀತಿ ಅಂತಿಮ ಗೊಳಿಸಲಾಗುವೆ ಪ್ರಕ್ರಿಯೆಯಲ್ಲಿ ಸಹಜವಾಗಿಯೇ ಕೆಲವು ಬದಲಾವಣೆಗಳಾಗುವ ಸಾಧ್ಯತೆಯೂ ಇದೆ.
ರಾಜ್ಯ ನಾಯಕತ್ವ ಶಿಫಾರಸು ಮಾಡಿರುವ ಒಂಟಿ ಹೆಸರಿರುವ ಕ್ಷೇತ್ರಗಳ ಪೈಕಿ 97 ಕ್ಷೇತ್ರಗಳ ಸಂಭಾವ್ಯರ ಪಟ್ಟಿ ಈ ರೀತಿ ಇದೆ.
ಕೋಲಾರ ಸಿದ್ದರಾಮಯ್ಯ, ಕನಕಪುರ ಡಿಕೆ ಶಿವಕುಮಾರ್, ಬಿಟಿಎಂ ಲೇಔಟ್ ರಾಮಲಿಂಗಾರೆಡ್ಡಿ, ಜಯನಗರ ಸೌಮ್ಯ ರೆಡ್ಡಿ, ಬ್ಯಾಟರಾಯನಪುರ ಕೃಷ್ಣಬೈರೆಗೌಡ, ಹೆಬ್ಬಾಳ ಬೈರತಿ ಸುರೇಶ್ರ, ಗಾಂಧಿನಗರ ದಿನೇಶ್ ಗುಂಡೂರಾವ್, ಶಿರಾ ಟಿ ಬಿ ಜಯಚಂದ್ರ, ಹೆಗ್ಗಡದೇವನಕೋಟೆ ಅನಿಲ್ ಚಿಕ್ಕಮಾದು, ಮಧುಗಿರಿ ಕೆ ಎನ್ ರಾಜಣ್ಣ, ಚಿತ್ತಾಪುರ ಪ್ರಿಯಾಂಕ್ ಖರ್ಗೆ, ಹಿರಿಯೂರು ಸುಧಾಕರ್, ಬಳ್ಳಾರಿ ಗ್ರಾಮೀಣ ಬಿ ನಾಗೇಂದ್ರ, ಕಂಪ್ಲಿ ಗನೇಣ್, ಸಂಡೂರು ಇ ತುಕಾರಾಂ, ಭದ್ರಾವತಿ ಬಿ ಕೆ ಸಂಗಮೇಶ್, ದಾವಣಗೆರೆ ದಕ್ಷಿಣ ಶ್ಯಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರ ಎಸ್ ಎಸ್ ಮಲ್ಲಿಕಾರ್ಜುನ್, ಹೊಡದುರ್ಗ ಗೋವಿಂದಪ್ಪ. ಚಳ್ಳಕೆರೆ ಟಿ ರಘುಮೂರ್ತಿ, ಬೆಳಗಾವಿ ಗ್ರಾಮೀಣ ಲಕ್ಷ್ಮೀ ಹೆಬ್ಬಾಲ್ ಕರ್, ಖಾನಾಪುರ ಅಂಜಲಿ ನಿಂಬಾಳ್ಕರ್, ಯಮಕನಮರಡಿ ಸತೀಶ್ ಜಾರಕಿಹೊಳಿ, ಬಬಲೇಶ್ವರ ಎಂ ಬಿ ಪಾಟೀಲ್, ಬಸವನಬಾಗೇವಾಡಿ ಶಿವಾನಂದ ಪಾಟೀಲ್, ಕೊಪ್ಪಳ ರಾಘವೇಂದ್ರ ಹಿಟ್ನಾಳ್, ಹೂವಿನ ಹಡಗಲಿ ಪಿ ಟಿ ಪರಮೇಶ್ವರ ನಾಯ್ಕ, ಹಗರಿ ಬೊಮ್ಮನ ಹಳ್ಳಿ ಭೀಮಾನಾಯ್ಕ್, ಹೊಸಕೋಟೆ ಶರತ್ ಬಚ್ಚೇಗೌಡ, ವರುಣಾ ಯತೀ೦ದ್ರ ಸಿದ್ದರಾಮಯ್ಯ,ಹುಣಸೂರುಎಚ್.ಪಿ. ಮಂಜುನಾಥ್ ಪಿರಿಯಾಪಟ್ಟಣ ವೆಂಕಟೇಶ್ ಕೆ ಆರ್ ನಗರ ಟಿ.ರವಿಶಂಕರ್, ಚಾಮರಾಜನಗರ ಸಿ.ಪುಟ್ಟರಂಗ ಶೆಟ್ಟಿ ಸರ್ವಜ್ಞನಗರ ಕೆ ಜೆ ಜಾರ್ಜ್ ಚಾಮರಾಜಪೇಟ ಜಮೀರ್ ಅಹಮದ್ ಖಾನ್, ಶಿವಾಜಿನಗರ ರಿಜ್ವಾನ್ ಅರ್ಷದ್, ವಿಜಯನಗರ ಎಂ ಕೃಷ್ಣಪ್ಪ, ಹನೂರು ನರೇಂದ್ರ ಆರ್., ನಂಜನಗೂಡು ದರ್ಶನ್ ಧ್ರುವನಾರಾಯಣ, ಟಿ.ನರಸೀಪುರ ಸುನೀಲ್ ಬೋಸ್ ಹುಬ್ಬಳ್ಳಿ ಧಾರವಾಡ ಪೂರ್ವ ಪ್ರಸಾದ್ ಅಬ್ಬಯ್ಯ ಕೆ ಜಿ ಎಫ್ ರೂಪಾ ಶಶಿಧರ್, ಸೊರಬ ಮಧು ಬಂಗಾರಪ್ಪ, ಚಿಕ್ಕನಾಯಕನಹಳ್ಳಿ ಕಿರಣ್ ಕುಮಾರ್ , ನಾಗಮಂಗಲ ಲುವರಾಯಸ್ವಾಮಿ, ಮಳವಳ್ಳಿ ನರೇಂದ್ರ ಸ್ವಾಮಿ, ಗುಂಡ್ಲುಪೇಟೆ ಗಣೇಶ್ ಪ್ರಸಾದ್, ರಾಮದುರ್ಗ ಅಶೋಕ್ ಪಟ್ಟಣ್, ಬಂಗಾರಪೇಟೆ ನಾರಾಯಣ ಸ್ವಾಮಿ, ಮಾಲೂರು ನಂಜೇಗೌಡ, ವಿರಾಜಪೇಟೆ ಎ ಎಸ್ ಪೊನ್ನಣ್ಣ, ರಾಯಚೂರು ಗ್ರಾಮೀಣ ಬಸನಗೌಡ ದದಲ್ , ದೊಡ್ಡಬಳ್ಳಾಪುರ ವೆಂಕಟರಮಣಯ್ಯ, ನೆಲಮಂಗಲ ಶ್ರೀನಿವಾಸ್, ಸಕಲೇಶಪುರ ಮುರುಳಿ ಕೃಷ್ಣ, ನರಸಿಂಹರಾಜ ತನ್ವೀರ್ ಸೇಠ್, ಮಾಗಡಿ ಎಚ್ ಸಿ ಬಾಲಕೃಷ್ಣ, ರಾಮನಗರ ಿಕ್ಬಾಲ್ ಹುಸೇನ್, ಶ್ರೀರಂಗಪಟ್ಟಣ ರಮೇಶ್ ಬಾಬು (ಬಂಡಿಸಿದ್ದೇಗೌಡ, ತುರುವೆಕೆರೆ ಬೆಮೆಲ್ ಕಾಂತರಾಜು, ಗುಬ್ಬಿ ಶ್ರೀನಿವಾಸ್, ಬೆಂಗಳೂರು ದಕ್ಷಿಣ ಆರ್.ಕೆ. ರಮೇಶ್, ಬಸವನಗುಡಿ ಯು.ಬಿ. ವೆಂಕಟೇಶ್, ಯಲ್ಲಾಪುರ ಎ.ಎಸ್. ಪಾಟೀಲ್, ಕಾರವಾರ ಸತೀಶ್ ಸೈಲ್, ಭಟ್ಕಳ ಮಾಂಕಾಳ ವೈದ್ಯ. ಕಾಪು ವಿನಯ್ ಕುಮಾರ್ ಸೊರಕೆ, ಬಂಟ್ವಾಳ ರಮಾನಾಥ್ ರೈ, ಕಾಗವಾಡ ರಾಜು ಕಾಗೆ, ರಾಜಾಜಿನಗರ ಪುಟ್ಟಣ್ಣ, ಮಹಾಲಕ್ಷ್ಮೀ ಲೇಔಟ್ ಕೇಶವ ಮೂರ್ತಿ, ರಾಜರಾಜೇಶ್ವರಿನಗರ ಕುಸುಮಾ ಹನುಮಂತ ರಾಯಪ್ಪ, ಬೆಳ್ತಂಗಡಿ ರಕ್ಷಿತ್ ಶಿವರಾಂ, ಗೌರಿಬಿದನೂರು ಎನ್.ಎಚ್. ಶಿವಶಂಕರರೆಡ್ಡಿ, ತರೀಕೆರೆ ಶ್ರೀನಿವಾಸ್, ಹಳಿಯಾಳ ಆರ್.ವಿ. ದೇಶಪಾಂಡೆ, ಗದಗ ಎಚ್.ಕೆ. ಪಾಟೀಲ್, ಕುಣಿಗಲ್ ಎಚ್.ಟಿ. ರಂಗನಾಥ್, ಬಾಗೇಪಲ್ಲಿ ಸುಬ್ಬಾರೆಡ್ಡಿ, ಶಾಂತಿನಗರ ಎನ್.ಎ. ಹ್ಯಾರಿಸ್, ಮಂಗಳೂರು ಯು.ಟಿ. ಖಾದರ್, ಜೇವರ್ಗಿ ಡಾ. ಅಜಯ್ ಸಿಂಗ್, ಕಲಬುರಗಿ ಉತ್ತರ ಫಾತಿಮಾ ಖಮರುಲ್ ಇಸ್ಲಾಂ, ಶ್ರೀನಿವಾಸಪುರ ಕೆ ಆರ್ ರಮೇಶ್ ಕುಮಾರ್, ಬೈಲಹೊಂಗಲ ಮಹಾಂತೇಶ್ ಕೌಜಲಗಿ, ಇಂಡಿ ಯಶವಂತರಾಯಗೌಡ ಪಾಟೀಲ್, ಶಹಾಪುರ ಶರಣಬಸಪ್ಪ ದರ್ಶನಾಪುರ, ಹುಮ್ನಾಬಾದ್ ರಾಜಶೇಖರ ಪಾಟೀಲ್, ಬೀದರ್ ರಹೀಮ್ ಖಾನ್, ಭಾಲ್ಕಿ ಈಶ್ವರ್ ಖಂಡ್ರೆ, ಕುಷ್ಟಗಿ ಅಮರೇಗೌಡ ಬಯ್ಯಾಪುರ, ಹಿರೇಕೆರೂರು ಯು ಬಿ ಬಣಕಾರ್, ಮೂಡಬಿಡ್ರೆ ಮಿಥುನ್ ರೈ, ಬೈಂದೂರು ಗೋಪಾಲ ಪೂಜಾರಿ, ಚಿಂತಾಮಣಿ ಎಂ ಸಿ ಸುಧಾಕರ್