ಯುವ ಕಾಂಗ್ರೆಸ್ ಮತ್ತು ಗುರುಪುರ ಬ್ಲಾಕ್ ವತಿಯಿಂದ ಅರ್ಕುಲದಲ್ಲಿ ಯೂತ್ ಜೋಡೊ ಬೂತ್ ಜೋಡೊ ಕಾರ್ಯಕ್ರಮಕ್ಕೆ ಚಾಲನೆ

Spread the love

ಯುವ ಕಾಂಗ್ರೆಸ್ ಮತ್ತು ಗುರುಪುರ ಬ್ಲಾಕ್ ವತಿಯಿಂದ ಅರ್ಕುಲದಲ್ಲಿ ಯೂತ್ ಜೋಡೊ ಬೂತ್ ಜೋಡೊ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು: ಯುವ ಕಾಂಗ್ರೆಸ್ ದ.ಕ ಮತ್ತು ಗುರುಪುರ ಬ್ಲಾಕ್ ವತಿಯಿಂದ ಅಡ್ಯಾರ್ – ಅರ್ಕುಲ ಗ್ರಾಮದಲ್ಲಿ
“ಯೂತ್ ಜೋಡೊ ಬೂತ್ ಜೋಡೊ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ “ಭಾರತ್ ಜೋಡೊ” ಯಾತ್ರೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಗುರುಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್‌ ಮುಫೀದ್, ಮಾಜಿ ಶಾಸಕರಾದ ಮೋಹಿಯುದ್ದೀನ್ ಬಾವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಗಿರೀಶ್ ಆಳ್ವ, ಗುರುಪುರ ಬ್ಲಾಕ್ ಮಾಜಿ ಅಧ್ಯಕ್ಷರಾದ ಪೃಥ್ವಿರಾಜ್ ಆರ್.ಕೆ, ಧಾರ್ಮಿಕ ದತ್ತಿ ಸದಸ್ಯ ಪದ್ಮನಾಭ, ವಲಯ ಅಧ್ಯಕ್ಷರಾದ ಸಮದ್, ಮಾಜಿ ಅಧ್ಯಕ್ಷರಾದ ಸತ್ತಾರ್, ಪಂಚಾಯತ್ ಅಧ್ಯಕ್ಷರಾದ ಜೀನತ್, ಉಪಾಧ್ಯಕ್ಷರಾದ
ಅಮಿಲ್ದ ಪಿಂಟೋ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಯಾರ್, ಉಮೈ ಬಾನು, ನವೀದ್ ಅಖ್ತರ್, ಬಶೀರ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಇಬ್ರಾಹಿಂ ನವಾಝ್, ಪಂಚಾಯತ್ ಸದಸ್ಯರಾದ ದಾಮೋದರ್ ಶೆಟ್ಟಿ, ರೊನಾಲ್ಡ್, ಪ್ಲಾವಿಯ, ತುಳಸಿ, ಅನಿತಾ, ಶಬೀರ್, ರಹಿಮಾನ್ ವಲಚಿಲ್, ಫರಾಝ್, ಶಮೀರ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.


Spread the love

Leave a Reply

Please enter your comment!
Please enter your name here