
Spread the love
ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪರಿಸರ ಒಪ್ಪಿಗೆ ಪತ್ರ
ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರಾಜ್ಯ ಮಟ್ಟದ ಪರಿಸರ ಪರಿಣಾಮ ಮಾಪನಾ ಪ್ರಾಧಿಕಾರ ಪರಿಸರ ಒಪ್ಪಿಗೆ ಪ್ರಮಾಣ ಪತ್ರ ನೀಡಿದೆ. ಕೋಟೆಕಾರ್ ಗ್ರಾಮದ ನಿತ್ಯಾನಂದ ನಗರದಲ್ಲಿ ಕಾಲೇಜು ಮತ್ತು ಆಸ್ಪತ್ರೆಯ ವಿಸ್ತಾರಣೆಗಾಗಿ ಈ ಒಪ್ಪಿಗೆ ಪತ್ರ ನೀಡಲಾಗಿದೆ.
ಪ್ರಮಾಣ ಪತ್ರದಪ್ರತಿಗಾಗಿ www.environmentclearance.nic.
Spread the love