
Spread the love
ಯೆನೆಪೋಯ ಮ್ಯಾನೇಜ್ಮೆಂಟ್ ಫುಟ್ಬಾಲ್ ತಂಡಕ್ಕೆ ಇಂಡಿಪೆಂಡೆನ್ಸ್ ಟ್ರೋಫಿ
ದಕ್ಷಿಣ ಕನ್ನಡ ಫುಟ್ಬಾಲ್ ಅಸೋಸಿಯೇಷನ್ , ಮಂಗಳೂರು ಆಯೋಜಿಸಿದ 25 ನೇ ಇಂಟರ್ ಕಾಲೇಜು ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಸೈನ್ಸ್ ಕಾಮರ್ಸ್ ಮ್ಯಾನೇಜ್ಮೆಂಟ್ ಫುಟ್ಬಾಲ್ ತಂಡವು ಅಂತಿಮ ಪಂದ್ಯಾವಳಿಯ ಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್ ತಂಡವನ್ನು 1-0 ಅಂತರದ್ದಲ್ಲಿ ಸೋಲಿಸಿ ಇಂಡಿಪೆಂಡೆನ್ಸ್ ಟ್ರೋಫಿಯನ್ನು ತಮ್ಮದಾಗಿಸಿತು.
ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಶ್ರೀ.ಮೊಹಮ್ಮದ್ ಅಮೀನ್ ರಫಿ ಪಡೆದುಕೊಂಡರು
Spread the love