ರಾಜ್ಯ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷರಾಗಿ ಚಂದನ್ ಕುಮಾರ್ ಹೆಗ್ಡೆ ಆಯ್ಕೆ

Spread the love

ರಾಜ್ಯ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷರಾಗಿ ಚಂದನ್ ಕುಮಾರ್ ಹೆಗ್ಡೆ ಆಯ್ಕೆ

ಕುಂದಾಪುರ: ಕರ್ನಾಟಕ ರಾಜ್ಯ ಪರಿಶೋಧಕರ ಸಂಘದ 48ನೇ ವಾರ್ಷಿಕ ಮಹಾಸಭೆಯಲ್ಲಿ 2021- 2022 ಸಾಲಿಗೆ ನಡೆದ ಚುನಾವಣೆಯಲ್ಲಿ ರಾಜ್ಯಾಧಕ್ಷರಾಗಿ ಅಂಪಾರು ಚಂದನ್ ಕುಮಾರ್ ಹೆಗ್ಡೆ (ಸಿ.ಎ. ) ಅವರು ಆಯ್ಕೆಯಾಗಿದ್ದಾರೆ.

ಮೂಲತ ಕಾರ್ಕಳ ಕಣಜಾರು ಗ್ರಾಮದ ಪಟೇಲರ ಮನೆಯವರಾದ ಇವರು ಉಡುಪಿ ಜಿಲ್ಲಾ ಭಾರತೀಯ ಲೆಕ್ಕ ಪರಿಶೋಧಕ ಸಂಘದ ಸದಸ್ಯರಾಗಿರುತ್ತಾರೆ.

ಸಂಘದ ಕಾರ್ಯದರ್ಶಿಯಾಗಿ ಸುಜಾತಾ ಜಿ.,ಉಪಾಧ್ಯಕ್ಷರಾಗಿ ಪ್ರಮೋದ್ ಶ್ರೀ ಹರಿ, ಜಂಟಿ ಕಾರ್ಯದರ್ಶಿಯಾಗಿ ಶಿವ ಪ್ರಕಾಶ್ ವಿರಕ್ತ ಮಠ್, ಖಜಾಂಚಿಯಾಗಿ ವಿಜಯಕುಮಾರ್ ಎಂ.ಪಟೇಲ್ ಆಯ್ಕೆಯಾಗಿರುತ್ತಾರೆ.


Spread the love