ರಾಜ್ಯ ಸಭೆ ಚುನಾವಣೆ ಜಾತ್ಯತೀತ ತತ್ವಕ್ಕೆ,  ಪ್ರತಿಷ್ಠೆ ಮಾರಕ – ಸುಶೀಲ್ ನೊರೊನ್ಹಾ

Spread the love

ರಾಜ್ಯ ಸಭೆ ಚುನಾವಣೆ ಜಾತ್ಯತೀತ ತತ್ವಕ್ಕೆ,  ಪ್ರತಿಷ್ಠೆ ಮಾರಕ – ಸುಶೀಲ್ ನೊರೊನ್ಹಾ

ಮಂಗಳೂರು: ರಾಜ್ಯ ಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ನಾಯಕರ ವೈಯಕ್ತಿಕ ಪ್ರತಿಷ್ಠೆ ಯಿಂದ ಅತ್ಯಮೂಲ್ಯ ರಾಜ್ಯ ಸಭೆಯ ಜಾತ್ಯತೀತ ತತ್ವ ಪ್ರತಿ ಪಾದಿಸುವ ಧ್ವನಿಯನ್ನು ಕಳಗೊ಼ಂಡಿತು.ಕಾಂಗ್ರೆಸ್ ಅಲ್ಪಸಂಖ್ಯಾತರ ಪರ ಎಂದು ಹೇಳಿ ಕೊಂಡು ಗೊತ್ತಿದು ಅವರಿಗೂ ಅನ್ಯಾಯ ಮಾಡಿತು. ಇದರಿಂದ ಯಾರಿಗೆ ಲಾಭ ದೊರೆಯಿತು. ಎಂದು ಎರಡು ಪಕ್ಷದ ನಾಯಕರು ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಸೂಕ್ತ ಎಂದು ದ. ಕ ಜಿಲ್ಲಾ ಜೆಡಿಎಸ್ ವಕ್ತಾರ ಸುಶೀಲ್ ನೊರೊನ್ಹಾ ಖೇದಕರ ವ್ಯಕ್ತಪಡಿಸಿದ್ದಾರೆ.


Spread the love