Home Mangalorean News Kannada News ರಾಷ್ಟ್ರ ಮಟ್ಟದ ಅಗ್ನಿಶಾಮಕ ಇಲಾಖೆ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ

ರಾಷ್ಟ್ರ ಮಟ್ಟದ ಅಗ್ನಿಶಾಮಕ ಇಲಾಖೆ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ

Spread the love

ರಾಷ್ಟ್ರ ಮಟ್ಟದ ಅಗ್ನಿಶಾಮಕ ಇಲಾಖೆ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ

ಉಡುಪಿ : ಫೆಬ್ರವರಿ 2 ರಿಂದ 4ರವರೆಗೆ ಮಹಾರಾಷ್ಟ್ರ ನಾಗಾಪುರದಲ್ಲಿ ನಡೆದ ಅಗ್ನಿಶಾಮಕ ಇಲಾಖೆಯ ರಾಷ್ಟ್ರ ಮಟ್ಟದ ಕೀಡಾಕೂಟದಲ್ಲಿ ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನ್ ಸನಿಲ್ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ.

ಫೆಬ್ರವರಿ 2 ರಿಂದ 4ರವರೆಗೆ ಮಹಾರಾಷ್ಟ್ರ ನಾಗಾಪುರದಲ್ಲಿ ನಡೆದ ಅಗ್ನಿಶಾಮಕ ಇಲಾಖೆಯ ರಾಷ್ಟ್ರ ಮಟ್ಟದ ಕೀಡಾಕೂಟದಲ್ಲಿ ಭಾಗವಹಿಸಿ, 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version