ರುಡಾಲ್ಫ್ ವಿನೋದ್ ನೊರೊನ್ನಾ ಅವರಿಗೆ ಪಿ ಹೆಚ್ ಡಿ ಪದವಿ

Spread the love

ರುಡಾಲ್ಫ್ ವಿನೋದ್ ನೊರೊನ್ನಾ ಅವರಿಗೆ ಪಿ ಹೆಚ್ ಡಿ ಪದವಿ

ಮಂಗಳೂರು: ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ರುಡಾಲ್ಫ್ ವಿನೋದ್ ಜೊಯೇರ್ ನೊರೊನ್ನಾ ಅ ವರು ಪಿ ಹೆಚ್ ಡಿ ಪದವಿಯನ್ನು ಪಡೆದಿದ್ದಾರೆ.

The History of Science and Technology in Tulunadu During the Colonial period ಎಂಬ ವಿಷಯದ ಮೇಲೆ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ ತುಮಕೂರು ಇಲ್ಲಿಂದ ಪ್ರೋ. ಯು ಎಸ್ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಈ ಪದವಿಯನ್ನು ಪಡೆದಿರುತ್ತಾರೆ.


Spread the love