ವಂದೇ ಮಾತರಂ

Spread the love

ವಂದೇ ಮಾತರಂ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ “ಸ್ಯಾಂಡ್ ಥೀo” ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಪ್ರಸಾದ್ ಆರ್. ರವರಿಂದ ಮಲ್ಪೆ ಕಡಲ ಕಿನಾರೆಯಲ್ಲಿ ರಚಿಸಲ್ಪಟ್ಟ “ವಂದೇ ಮಾತರಂ” ಧ್ಯೇಯದ ಮರಳು ಶಿಲ್ಪಾಕೃತಿ.


Spread the love