ವಿಧಾನಸಭೆ ಚುನಾವಣೆ: ಎಬಿಪಿ ಸಿ-ವೋಟರ್ ಸಮೀಕ್ಷೆ ಪ್ರಕಟ. ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ

Spread the love

ವಿಧಾನಸಭೆ ಚುನಾವಣೆ: ಎಬಿಪಿ ಸಿ-ವೋಟರ್ ಸಮೀಕ್ಷೆ ಪ್ರಕಟ. ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ

ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೇಯಲ್ಲಿ ಕಾಂಗ್ರೆಸ್ ಸುಲಭವಾಗಿ ಅಧಿಕಾರ ಹಿಡಿಯಲಿದೆ ಎಂದು ಸಿ-ವೋಟರ್ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಸಮೀಕ್ಷೇ ಪ್ರಕಾರ ಕಾಂಗ್ರೆಸಿಗೆ 115 ರಿಂದ 127 ಸ್ಥಾನಗಳು ಸಿಗಲಿವೆ. ಉಳಿದಂತೆ ಬಿಜೆಪಿ 68 ರಿಂದ 80 ಸ್ಥಾನ ಹಾಗೂ 23 ರಿಂದ 35 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.

ಹೆಚ್ಚಿನ ಮಾಹಿತಿ ಅಪ್ಟೇಡ್ ಮಾಡಲಾಗುವುದು


Spread the love