Home Mangalorean News Kannada News ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಹೈಎಲರ್ಟ್

ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಹೈಎಲರ್ಟ್

Spread the love

ವಿಧಾನಸೌಧಕ್ಕೆ ಬಾಂಬ್ ಬೆದರಿಕೆ; ಹೈಎಲರ್ಟ್

ಬೆಂಗಳೂರು: ವಿಧಾನಸೌಧ ಹಾಗೂ ನೆಹರು ತಾರಾಲಯಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ  ಘಟನೆ ನಡೆದಿದ್ದು, ವಿಧಾನಸೌಧದ ಸುತ್ತ ಹೈ ಎಲರ್ಟ್ ಮಾಡಲಾಗಿದೆ.

 ಸೋಮವಾರ 12.50 ರ ಸುಮಾರಿಗೆ ಪೋಲಿಸ್ ಸಹಾಯವಾಣಿ 100 ಕ್ಕೆ ಕರೆ ಮಾಡಿದ ವ್ಯಕ್ತಿ ವಿಧಾನಸೌಧಕ್ಕೆ ಹಾಗೂ ನೆಹರು ತಾರಾಲಯಕ್ಕೆ ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ಶ್ವಾನದಳ ಸಿಬಂದಿ ವಿಧಾನಸೌಧ ಆವರಣದಲ್ಲಿ ಪರಿಶೀಲನೆ ನಡೆಸಿದ್ದಾರೆ.

 


Spread the love

Exit mobile version