ವಿವಿಧೆಡೆ ಯೂತ್ ಜೋಡೋ ಬೂತ್ ಜೂಡೋ ಕಾರ್ಯಕ್ರಮ

Spread the love

ವಿವಿಧೆಡೆ ಯೂತ್ ಜೋಡೋ ಬೂತ್ ಜೂಡೋ ಕಾರ್ಯಕ್ರಮ

ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಶನಿವಾರ ಜಿಲ್ಲೆಯ ವಿವಿಧೆಡೆ “ಯೂತ್ ಜೋಡೋ ಬೂತ್ ಜೂಡೋ” ಕಾರ್ಯಕ್ರಮ ನಡೆಯಿತು.

ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತು ಮಂಗಳೂರಿನ ಬೆಂಗರೆ ವಾರ್ಡ್, ಪುತ್ತೂರಿನ ಕಬಕ ಹಾಗೂ ವಿಟ್ಲ-ಉಪ್ಪಿನಂಗಡಿಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ನೆಕ್ಕಿಲಾಡಿ, ಪೆರ್ನೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ರಾಜ್ಯ ವಿಪಕ್ಷ ಉಪನಾಯಕರಾದ ಯು.ಟಿ ಖಾದರ್, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್ ಲೋಬೋ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜಾರಾಂ ಕೆ.ಬಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಕೆ ಸುಧೀರ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮಾನಂದ ಪೂಜಾರಿ, ಕೆಪಿವೈಸಿ ಕಾರ್ಯದರ್ಶಿ ನಾಸೀರ್ ಸಾಮಾನಿಗೆ, ಯುವ ಮುಖಂಡರಾದ ಚೇತನ್ ಬೆಂಗರೆ, ವಾರ್ಡ್ ಅಧ್ಯಕ್ಷರಾದ ಅಶ್ರಫ್ ಬೆಂಗರೆ, ಆಸಿಫ್ ಬೆಂಗರೆ, ಸೌಹಾನ್ ಎಸ್.ಕೆ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವಾಲ್ ಬಿ.ಕೆ, ನವೀದ್ ಅಖ್ತರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಹಿಮಾನ್ ಯುನೀಕ್, ನೆಕ್ಕಿಲಾಡಿ ಗ್ರಾಮ ಯುವ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ಕಾಂಗ್ರೆಸ್ ಮುಖಂಡರಾದ ಉಮಾನಾಥ್ ಶೆಟ್ಟಿ, ಪ್ರಹ್ಲಾದ್, NSUI ಮುಖಂಡರಾದ ಬಾತೀಶ್ ಅಳಕೆಮಜಲ್ ಮೊದಲಾದವರು ಉಪಸ್ಥಿತರಿದ್ದರು.


Spread the love