
Spread the love
ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ನಿಧನ
ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಭಾನುವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಬಸ್ತಿ ವಾಮನ ಶೆಣೈ ಅವರು ಕಳೆದ ಎರಡು ತಿಂಗಳುಗಳಿಂದ ಅನಾರೋಗ್ಯಕ್ಕಿಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ವಿಶ್ವ ಕೊಂಕಣಿ ಸರದಾರ ಎಂದೇ ಬಿರುದು ಪಡೆದಿದ್ದ ಬಸ್ತಿ ವಾಮನ ಶೆಣೈ ಅವರು ಮಂಗಳೂರಿನ ಶಕ್ತಿನಗರದಲ್ಲಿ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಕೇಂದ್ರವನ್ನು ಸ್ಥಾಪಿಸಿದ್ದರು.
Spread the love
Basti Vaman Mam richly deserved to be called Konkani Sardar. His tireless and self less work for nurturing and propagating the Richness and beauty of Konkani will be a Legend in our Konkani Community. Above all , Shenoy mam was a universal man who transcended caste, religion and community and endeared himself to all
May his noble soul enjoy eternal bliss and Rest In Peace
May his soul RIP. He worked hard for the cause of Konkani language including konkani speaking people.