Home Mangalorean News Kannada News ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Spread the love

ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ಇವರ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವನ್ನು ವ್ಯಾಯಾಮ ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಈ ವೇಳೆ ಅಣ್ಣಯ್ಯ ಪಾಲನ್, ಅನಿಲ್ ಪಾಲನ್ ಭವಾನಿ ಶಂಕರ್, ಅಶೋಕ್ ಕೋಟ್ಯಾನ್, ಮಧುಸೂಧನ್ ಪೂಜಾರಿ, ಸುಮಿತ್ ಪಾಲನ್, ಸುರೇಶ್ ಕುಮಾರ್, ಮೋಹನ್ ಸುವರ್ಣ, ಹರೀಶ್, ರೋಶನ್, ನಾಗೇಶ್ ಪಂಚಾಯತ್ ಸದಸ್ಯ ಕಲ್ಪನಾ ಸುರೇಶ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love

Exit mobile version