ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ಅಧ್ಯಕ್ಷರಾಗಿ ಪ್ರಖ್ಯಾತ್ ಶೆಟ್ಟಿ ಪುನರಾಯ್ಕೆ

Spread the love

ವೀರಮಾರುತಿ ವ್ಯಾಯಾಮ ಶಾಲೆ (ರಿ) ಕೆಳಾರ್ಕಳ ಬೆಟ್ಟು ಅಧ್ಯಕ್ಷರಾಗಿ ಪ್ರಖ್ಯಾತ್ ಶೆಟ್ಟಿ ಪುನರಾಯ್ಕೆ

ಉಡುಪಿ: ವೀರಮಾರುತಿ ವ್ಯಾಯಾಮಶಾಲೆ (ರಿ) ಕೆಳಾರ್ಕಳ ಬೆಟ್ಟು ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಜರುಗಿತು. ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪ್ರಖ್ಯಾತ್ ಶೆಟ್ಟಿ

ನೂತನವಾಗಿ ಆಯ್ಕೆಯಾದ 2020 – 22 ನೇ ಸಾಲಿನ ಪದಾಧಿಕಾರಿಗಳ ವಿವರ ಇಂತಿದೆ

ಗೌರವಾಧ್ಯಕ್ಷರು : ದಯಾನಂದ ಶೆಟ್ಟಿ,

ಅಧ್ಯಕ್ಷರು : ಪ್ರಖ್ಯಾತ್ ಶೆಟ್ಟಿ

ಉಪಾಧ್ಯಕ್ಷರು : ಭವಾನಿ ಶಂಕರ್ ರಾವ್, ಮಾಧವ ಸಾಲ್ಯಾನ್, ಸುಭಾಶ್ ಕೊಳ

ಪ್ರಧಾನ ಕಾರ್ಯದರ್ಶಿ : ಅನಿಲ್ ಪಾಲನ್

ಜೊತೆ ಕಾರ್ಯದರ್ಶಿ : ಪ್ರಸಾದ್ ಪಾಲನ್ (ಕಾರ್ತಿಕ್)

ಕೋಶಾಧಿಕಾರಿ : ಚೇತನ್ ರಾವ್

ಜೊತೆ ಕೋಶಾಧಿಕಾರಿ : ರಕ್ಷಿತ್ ಕೋಟ್ಯಾನ್

ಸಹ ಕೋಶಾಧಿಕಾರಿ : ಸತೀಶ್

ಕ್ರೀಡಾ ಕಾರ್ಯದರ್ಶಿ : ಪ್ರದೀಪ್ ಪಾಲನ್, ಮಧುಸೂಧನ್, ನಾಗೇಶ್ ಪಾಲನ್, ನಾರಾಯಣ ಶ್ರೀಯಾನ್

ಸಾಂಸ್ಕೃತಿಕ ಕಾರ್ಯದರ್ಶೀ: ಸಂದೀಪ್ ಪಾಲನ್, ಡೀಪಲ್, ಪ್ರದೀಪ್, ಮನೀಶ್

ಪ್ರಚಾರ ಸಮಿತಿ : ಮೋಹನ್ ಸುವರ್ಣ, ಪುಷ್ಪರಾಜ್, ಅವಿನಾಶ್, ಪ್ರಜ್ವಲ್ ದೇವಾಡಿಗ

ವ್ಯಾಯಾಮ ಶಾಲೆಯ ಶಿಸ್ತು ಪಾಲನ ಸಮಿತಿ: ಅಜಿತ್ ಪೂಜಾರಿ, ಸುಮಿತ್ ಪಾಲನ್, ಸುಭಾಷ್ ಕುಂದರ್, ದರ್ಶನ್ ಉಮೇಶ್ ಗಾಣಿಗ

ಹೊರದೇಶದ ಸಮಿತಿ ಸದಸ್ಯರು : ಜೀವನ್, ವಿಕ್ರಮ್ ದೇವಾಡಿಗ, ಸುಧೀರ್ ಪೂಜಾರಿ, ರಾಜೇಂದ್ರ ಆಚಾರ್ಯ, ಶಿವಾನಂದ ಅಮೀನ್

ಕಾರ್ಯಕಾರಿಣಿ ಸಮಿತಿ: ಸಂತೋಷ್, ಅರವಿಂದ್, ರಾಕೇಶ್, ನಿತೇಶ್, ದೀಕ್ಷಿತ್, ಸಾಯಿಕಿಶನ್, ರಂಜಿತ್ (ಮುನ್ನ), ದೀಕ್ಷಿತ್, ಪ್ರಜ್ವಲ್, ರಾಜೇಶ್ ಭಟ್

ಗೌರವ ಸಲಹೆಗಾರರು: ಅಣ್ಣಯ್ಯ ಪಾಲನ್, ಅಶೋಕ್ ಜತ್ತನ್, ಕೃಷ್ಣ ಆಚಾರ್ಯ, ಶ್ರೀನಿವಾಸ ಪಾಲನ್, ಗುರುಪ್ರಸಾದ್, ಸುರೇಶ್ ಕುಮಾರ್

ಅರ್ಚಕರು: ಅಶೋಕ್ ಕೋಟ್ಯಾನ್, ಮಧುಸೂಧನ್, ಧನರಾಜ್, ಉದಯ, ಪ್ರಣಮ್

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ವೀರಮಾರುತಿ ವ್ಯಾಯಾಮ ಶಾಲೆ ಪ್ರಾರಂಭದಿಂದಲೂ ನಿರಂತರವಾಗಿ ಸಂಘದ ಅಭಿವೃದ್ಧಿಯ ಜೊತೆ ಗ್ರಾಮದ ಜನರ ಹಾಗೂ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಇನ್ನು ಮುಂದೆಯೂ ಕೂಡ ಹೆಚ್ಚಿನ ರೀತಿಯಲ್ಲಿಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡೆಯಲಾಗುವುದು ಎಂದರು.


Spread the love