ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ -ಇಬ್ಬರ ಬಂಧನ

Spread the love

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ -ಇಬ್ಬರ ಬಂಧನ

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಾರ್ನಮಿಕಟ್ಟೆ ನಿವಾಸಿ ಶಂಶೀರ್ ಆಲಿ ಮತ್ತು ಚೊಕ್ಕಬೆಟ್ಟು ನಿವಾಸಿ ಸರ್ಫರಾಜ್ ಎಂದು ಗುರುತಿಸಲಾಗಿದೆ

ಆರೋಪಿಗಳಿ ನಗರದ ಫಳ್ನೀರ್ ನಲ್ಲಿ ಇರುವ ಅಥೇನಾ ಆಸ್ಪತ್ರೆಯ ಕಂಪೌಡ್ ನೊಳಗೆ ವೈದ್ಯರಾದ ಡಾ. ಜಯಪ್ರಕಾಶ್ ಅವರನ್ನು ತಡೆದು ನಿಲ್ಲಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು


Spread the love