
Spread the love
ಶತಾಯುಷಿ ತಾಯಿ ಹೀರಾಬೇನ್ ಭಾವಪೂರ್ಣ ಶ್ರದ್ದಾಂಜಲಿ: ಸುಶೀಲ್ ನೊರೊನ್ಹಾ
ಮಂಗಳೂರು: ಒಬ್ಬ ತಾಯಿಯಾಗಿ, ಗ್ರಹಿಣಿಯಾಗಿ ತನ್ನ ಕುಟುಂಬವನ್ನು ಸಾಕಿ ಬೆಳೆಸಿದ ಸರಳ ವ್ಯಕ್ತಿತ್ವದ ತನ್ನ ಒಬ್ಬ ಮಗನನ್ನು ಈ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದರೂ ತನ್ನ ಜೀವನದಲ್ಲಿ ಯಾವುದೇ ಸ್ಥಾನ ಮಾನ ಗೌರವ ಅಪೇಕ್ಷಿಸಿದೆ ಸಾಮಾನ್ಯ ವ್ಯಕ್ತಿಯಾಗಿ ಇತರ ತಾಯಿಯರಿಗೆ ಮಾರ್ಗದರ್ಶನ ಹಾಕಿ ಕೊಟ್ಟ ದಿವಂಗತ ತಾಯಿ ಶತಾಯುಷಿ ಹೀರಾ ಬೇನ್ ರವರ ಅತ್ಮಕೆ ಚಿರ ಶಾಂತಿ ದೊರಕಲಿ ಎಂದು ಜಿಲ್ಲಾ ಜೆಡಿಎಸ್ ವತಿಯಿಂದ ವಕ್ತಾರ ಸುಶೀಲ್ ನೊರೊನ್ಹಾ ಸಂತಾಪ ವ್ಯಕ್ತಪಡಿಸಿದ್ದಾರೆ.
Spread the love