ಸಂತೋಷ ನಗರ ದ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Spread the love

ಸಂತೋಷ ನಗರ ದ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಡುಪಿ: 75ನೇ ಸ್ವಾತಂತ್ರ್ಯೋತ್ಸವ ಸಲುವಾಗಿ ಸಂತೋಷ ನಗರ ದ ಬದ್ರಿಯಾ ಜುಮಾ ಮಸೀದಿಯಲ್ಲಿ ಧ್ವಜಾರೋಹಣ ವನ್ನು ಮಸೀದಿ ಧರ್ಮ ಗುರುಗಳಾದ ಜನಾಬ್ ಮೊಹಮ್ಮದ್ ಹನೀಫ್ ಮದನಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷರಾದ ಜನಾಬ್ ಹಬೀಬ್ ಅಲಿ ಖಾದರ್,ಕಾರ್ಯದರ್ಶಿ ಎಸ್ ಎ ಫೈಸಲ್, ಕೋಶಾಧಿಕಾರಿ ಹಸನ್ ಅಬ್ದುಲ್ಲ, ಕಮಿಟಿ ಸದಸ್ಯರು ಗಳಾದ ಇಕ್ಬಾಲ್, ಅಬೂಬಕರ್ ಸಿದ್ದಿಕ್, ಮೊಹಮ್ಮದ್ ಎಝಜ್, ಅಹಮ್ಮದ್, ರಿಯಾಜ್, ತಾವುಫೀಕ್, ಆಸೀಫ್, ಉಮಾರಕ, ಆರೀಫ್ ರೆಹಮನ್, ಹನೀಫ್ ಯು ಜೆ, ಶಮೀರ್,ಮತ್ತು ಮದರಸ ಮಕ್ಕಳು ಮುಂತಾದ ವರು ಉಪಸ್ಥಿತರಿದ್ದರು.


Spread the love