ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಆರನೇ ದಿನದ ನೊವೆನ

Spread the love

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಆರನೇ ದಿನದ ನೊವೆನ

ಬಾಲಕ ಯೇಸುದೇವಾಲಯ ಬಂಟ್ವಾಳ ಇಲ್ಲಿಯ ಸಹಾಯಕಧರ್ಮಗುರು ಫಾ.ತೃಶಾನ್‍ಡಿ’ಸೋಜರವರುಆರನೇ ದಿವಸದ ಬಲಿಪೂಜೆ ಅರ್ಪಿಸಿದರು. ಈ ದಿನದ ಬಲಿಪೂಜೆಯನ್ನು ನಾನಾ ತರಹದ ಸಂಕಷ್ಟಗಳಿಗೆ ಸಿಲುಕಿದವರಿಗೆ ಸಾಂತ್ವಾನ ಮತ್ತು ಮುಕ್ತಿ ದೊರೆಯಲುಅರ್ಪಿಸಲಾಯ್ತು.

ಕೋವಿಡ್‍ಕಾಯಿಲೆಯಿಂದಾಗಿಜನರು ಆನೇಕ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಹಾಗೂ ಇತರ ಕಾರಣಗಳಿಂದ ಕೂಡಜನರು ಕಷ್ಟ-ಸಂಕಷ್ಟಗಳಿಗೆ ಒಳಾಗದವರನ್ನು ಕಾಣಬಹುದು. ಇಂತಹಜನರಿಗೆಸಂತಆಂತೋನಿಯವರಕೋರಿಕೆಯ ಮುಖಾಂತರದೇವರಅನುಗ್ರಹ ಸಿಗಲೆಂದು ಫಾ.ತೃಶಾನ್‍ರವರು ಪ್ರಾರ್ಥಿಸಿದರು.

ಸಂಸ್ಥೆಯ ನಿರ್ದೇಶಕ ಫಾ.ಒನಿಲ್ ಡಿಸೋಜರವರು ನೊವೇನ ಪ್ರಾರ್ಥನೆ ನಡೆಸಿ ಕೊಟ್ಟರು.ತೊಕ್ಕೋಟ್ಟು ನಿತ್ಯಾಧರ ಮಾತೆದೇವಾಲಯದಗಾಯನ ಮಂಡಳಿ ಗೀತೆಗಳನ್ನು ಹಾಡಿ ದಿನದ ಭಕ್ತಿಕಾರ್ಯಕ್ರಮ ನಡೆಸಿಕೊಡಲು ಮುಂದಾಳತ್ವ ವಹಿಸಿದರು.


Spread the love