ಸಾಧ್ಯ ಆದರೆ ಸಹಾಯ ಮಾಡಿ  ವಿನಹ ಅವರಿಗೆ ಮೋಸ ಮಾಡಬೇಡಿ – ಗೋವಿಂದ ಬಾಬು ಪೂಜಾರಿ

Spread the love

ಸಾಧ್ಯ ಆದರೆ ಸಹಾಯ ಮಾಡಿ  ವಿನಹ ಅವರಿಗೆ ಮೋಸ ಮಾಡಬೇಡಿ – ಗೋವಿಂದ ಬಾಬು ಪೂಜಾರಿ

ಬೆಂಗಳೂರು:  ಬಿಜೆಪಿ ಟಿಕೇಟ್ ಪಡೆಯಲು ಕೋಟ್ಯಾಂತರ ಹಣ ನೀಡಿ ಮೋಸ ಹೋಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ   ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಒಬ್ಬರಿಗೆ ಸಾಧ್ಯ ಆದರೆ ಸಹಾಯ ಮಾಡಿ  ವಿನಹ ಅವರಿಗೆ ಮೋಸ ಮಾಡಬೇಡಿ ಎಂದಿದ್ದಾರೆ.

ಈ ಬಗ್ಗೆ ತಮ್ಮ ವೈಯುಕ್ತಿಕ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, “ ಒಬ್ಬರಿಗೆ ಸಾಧ್ಯ ಆದರೆ ಸಹಾಯ ಮಾಡಿ ವಿನಹ ಅವರಿಗೆ ಮೋಸ ಮಾಡಬೇಡಿ. ನೀವು ಮಾಡಿದ ಸಹಾಯ- ಮೋಸದ ಪ್ರತಿಫಲ ದೇವರು ನಿಮಗೆ ನೀಡುತ್ತಾನೆ” ಎಂದು ಹೇಳಿದ್ದಾರೆ.


Spread the love

Leave a Reply

Please enter your comment!
Please enter your name here