ಹಲವು ಮಂದಿ ಪಿ ಎಫ್ ಐ ಮುಖಂಡರು ವಶಕ್ಕೆ

Spread the love

ಹಲವು ಮಂದಿ ಪಿ ಎಫ್ ಐ ಮುಖಂಡರು ವಶಕ್ಕೆ

ಮಂಗಳೂರು: ನಗರ ಹಾಗೂ ಗ್ರಾಮಾಂತರ ಪ್ರದೇಶದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಹಲವು ಮಂದಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಪಾಂಡೇಶ್ವರ ನಿವಾಸಿ ಮೊಹಮ್ಮದ್ ಶರೀಫ್ , ಕುದ್ರೋಳಿ ನಿವಾಸಿ ಮುಝಾಹಿರ್ ಕುದ್ರೋಳಿ, ಮೊಹಮ್ಮದ್ ನೌಫಾಲ್ ಹಂಝಾ, ಶಬೀರ್ ಅಹಮ್ಮದ್, ಉಳ್ಳಾಲ ನಿವಾಸಿ ನವಾಝ್ ಉಳ್ಳಾಲ, ಮೊಹಮ್ಮದ್ ಇಕ್ಬಾಳ್, ದಾವೂದ್ ನೌಶಾದ್, ಇಸ್ಮಾಯಿ, ಇಬ್ರಾಹಿಂ ಮೂಡಬಿದ್ರೆ ಎಂದು ಗುರುತಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಮಂದಿಯನ್ನು ಸೆಕ್ಷನ್ 107 157 ಕಾಯ್ದೆಯಡಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.


Spread the love