Home Mangalorean News Kannada News ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ –ಹೆಬ್ರಿ ಖಾಸಗಿ ಕ್ವಾರಂಟೈನ್ ಪ್ರದೇಶ ಸಂಪರ್ಕ ರಸ್ತೆಗಳು ಬಂದ್

ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ –ಹೆಬ್ರಿ ಖಾಸಗಿ ಕ್ವಾರಂಟೈನ್ ಪ್ರದೇಶ ಸಂಪರ್ಕ ರಸ್ತೆಗಳು ಬಂದ್

Spread the love

ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ –ಹೆಬ್ರಿ ಖಾಸಗಿ ಕ್ವಾರಂಟೈನ್ ಪ್ರದೇಶ ಸಂಪರ್ಕ ರಸ್ತೆಗಳು ಬಂದ್

ಕಾರ್ಕಳ: ಹೆಬ್ರಿಯಲ್ಲಿ ಖಾಸಗಿ ಕ್ವಾರಂಟೈನ್ ನಲ್ಲಿ ಇದ್ದ ಇಬ್ಬರು ಮಹಿಳೆಯರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನಲೆಯಲ್ಲಿ ರೆಸಿಡೆನ್ಸಿ ಹಾಗೂ ರೆಸಿಡೆನ್ಸಿ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ

ಹೆಬ್ರಿ ಕಚ್ಚೂರು ರಸ್ತೆಯಲ್ಲಿರುವ ಖಾಸಗಿ ರೆಸಿಡೆನ್ಸಿ ಹಾಗೂ ರೆಸಿಡೆನ್ಸಿ ಸಂಪರ್ಕ ರಸ್ತೆಯ ಸುಮಾರು 300ಮೀಟರ್ ರಸ್ತೆಯನ್ನು  ಬಂದ್ ಮಾಡಿದ್ದು ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ರೆಸಿಡೆನ್ಸಿ ಸುತ್ತಮುತ್ತ ತಿರುಗಾಡುವುದಕ್ಕೆ ನಿಷೇಧಿಸಲಾಗಿದೆ.

ಗುರುವಾರ ಸೋಂಕಿತ ಮಹಿಳೆಯರನ್ನ ಉಡುಪಿಯ ಟಿ ಎಮ್ ಎ ಪೈ ಕೋವಿಡ್ ಆಸ್ಪತ್ರೆಗೆ ಜಿಲ್ಲಾಡಳೀತ ಶಿಫ್ಟ್ ಮಾಡಲಿದೆ.


Spread the love

Exit mobile version