Home Mangalorean News Kannada News ಐಟಿಐ ಉಪನ್ಯಾಸಕ ಕೊಲೆ ಪ್ರಕರಣ – ಇಬ್ಬರ ಬಂಧನ

ಐಟಿಐ ಉಪನ್ಯಾಸಕ ಕೊಲೆ ಪ್ರಕರಣ – ಇಬ್ಬರ ಬಂಧನ

Spread the love

ಐಟಿಐ ಉಪನ್ಯಾಸಕ ಕೊಲೆ ಪ್ರಕರಣ – ಇಬ್ಬರ ಬಂಧನ

ಮಂಗಳೂರು:  ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಐಟಿಐ ಉಪನ್ಯಾಸಕ ವಿಕ್ರಮ್ ಜೈನ್ ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸ್ಥಳೀಯ ನಿವಾಸಿಗಳಾದ ನಾಗೇಶ್ ಪೂಜಾರಿ (32) ಹಾಗೂ ಡೀಕಯ್ಯ ನಲ್ಕೆ (39) ಎಂದು ಗುರುತಿಸಲಾಗಿದೆ.

ಅವರು ರೈಲಿನಲ್ಲಿ ಮುಂಬೈಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version