Home Mangalorean News Kannada News ಕಾಸರಗೋಡು ಯುಡಿಎಫ್ ಅಭ್ಯರ್ಥಿ ರಾಜಮೋಹನ್ ರೊಸಾರಿಯೊ ಕ್ಯಾಥೆಡ್ರಲ್ ಗೆ ಭೇಟಿ

ಕಾಸರಗೋಡು ಯುಡಿಎಫ್ ಅಭ್ಯರ್ಥಿ ರಾಜಮೋಹನ್ ರೊಸಾರಿಯೊ ಕ್ಯಾಥೆಡ್ರಲ್ ಗೆ ಭೇಟಿ

Spread the love

ಕಾಸರಗೋಡು ಯುಡಿಎಫ್ ಅಭ್ಯರ್ಥಿ ರಾಜಮೋಹನ್ ರೊಸಾರಿಯೊ ಕ್ಯಾಥೆಡ್ರಲ್ ಗೆ ಭೇಟಿ

ಮಂಗಳೂರು: ಕಾಸರಗೋಡು ಲೊಕಸಭಾ ಕ್ಷೇತ್ರದ ಯುಡಿಎಫ್ ಕಾಂಗ್ರೆಸ್ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಮಂಗಳೂರು ಧರ್ಮ ಪ್ರಾಂತ್ಯದ ರೊಜಾರಿಯೊ ಕಾಥೆಡ್ರೆಲ್ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಧರ್ಮ ಪ್ರಾಂತ್ಯದ ನಾಗರಿಕ ಜಾಗೃತಿ ಹಾಗೂ ಅಭಿವೃದ್ದಿ ಸಮಿತಿಯ ಸಂಚಾಲಕರು ಆಗಿರುವ ವಂ|ಜೆ.ಬಿ ಕ್ರಾಸ್ತಾರವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂಧರ್ಭ ಸಮಿತಿಯ ಕಾರ್ಯದರ್ಶಿ ಸುಶೀಲ್ ನೊರೊನ್ಹ ವಂ| ಫ್ಲಾವಿನ್ ಲೋಬೊ,ವಂ|ರೊಕ್ಕಿ ಫೆರ್ನಾಡಿಸ್, ವಂ| ವಿಕ್ಟರ್ ಡಿಸೋಜ, ಕಾಸರಗೋಡಿನ ಹಿರಿಯ ವಕೀಲರಾದ ತೋಮಸ್ ಡಿಸೋಜ, ಯುವ ಮುಂದಾಳು ಲೊರೆನ್ಸ್ ಡಿಸೋಜ ಕಾಸರಗೋಡ್ ಓSUI ನ ಜಿಲ್ಲಾ ಅದ್ಯಕ್ಷರಾದ ನೊಯೆಲ್ ಜೋಸೆಪ್ ಉಪಸ್ಥಿತರಿದ್ದರು.


Spread the love

Exit mobile version