Home Mangalorean News Kannada News ಕೊರೋನ ದಿಂದ  ಮೃತರಾಗಿ ಅಂತ್ಯಕ್ರಿಯೆ ನಡೆದ ಬೋಳೂರು ಸ್ಮಶಾನ ಸ್ಥಳಕ್ಕೆ ಐವನ್ ಭೇಟಿ

ಕೊರೋನ ದಿಂದ  ಮೃತರಾಗಿ ಅಂತ್ಯಕ್ರಿಯೆ ನಡೆದ ಬೋಳೂರು ಸ್ಮಶಾನ ಸ್ಥಳಕ್ಕೆ ಐವನ್ ಭೇಟಿ

Spread the love

ಕೊರೋನ ದಿಂದ  ಮೃತರಾಗಿ ಅಂತ್ಯಕ್ರಿಯೆ ನಡೆದ ಬೋಳೂರು ಸ್ಮಶಾನ ಸ್ಥಳಕ್ಕೆ ಐವನ್ ಭೇಟಿ

ಮಂಗಳೂರು: ಕೋರೋನದಿಂದ ಮೃತಪಟ್ಟ ಬಂಟ್ವಾಳದ ಮಹಿಳೆ ಅಂತ್ಯಕ್ರಿಯೆ ನಡೆದ ಬೋಳೂರಿನ ಚಿತಾಗಾರದಲ್ಲಿ ಮತ್ತೆ ಮೃತದೇಹವನ್ನು ತರಬಾರದು ಮತ್ತು ಸ್ಥಳದ ಕ್ರಿಮಿನಾಶ ಮಾಡುವ ಮದ್ದು ಸಿಂಪಡಿಸಿ ಇಲ್ಲ ಎಂಬ ದೂರಿನ ನೊಂದಿಗೆ ಈ ಭಾಗದ ಜನರು ಆಕ್ರೋಶಿತರಾಗಿ ದ್ದರು, ಹಾಗೂ ಮತ್ತೆ ಕೊರೋನ ಮೃತ ದೇಹವನ್ನು ತರಬಾರದು ಎಂಬ ಬೇಡಿಕೆ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದರು.

ಈ ಕುರಿತು ಮಾಹಿತ ಪಡೆದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿದರಲ್ಲದೆ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಶಾಸಕ   ಐವನ್ ಡಿಸೋಜಾ ಸಾರ್ವಜನಿಕರನ್ನು ಸಮಾಧಾನಿಸಿದರು.


Spread the love

Exit mobile version