Home Mangalorean News Kannada News ಕೋಟ: ಸಾಸ್ತಾನ ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಆಯ್ಕೆ

ಕೋಟ: ಸಾಸ್ತಾನ ಕೆಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಆಯ್ಕೆ

Spread the love

ಕೋಟ: ಕೆಥೊಲಿಕ್ ಸ್ತ್ರೀಯರ ಸಂಘಟನೆ ಸಂತ ಅಂತೋನಿ ಚರ್ಚು ಸಾಸ್ತಾನ ಘಟಕ ಇದರ 2015-16 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಸಿಂತಾ ಪಿಂಟೊ ಪಾಂಡೇಶ್ವರ ಆಯ್ಕೆಯಾಗಿದ್ದಾರೆ.

IMG-20150708-WA0011

ಇತ್ತೀಚೆಗೆ ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ ಇವರು ಚರ್ಚಿನ ಸಂತ ಜೋಸೇಫ್ ವಾಳೆಯ ಗುರಿಕಾರರಾಗಿ, ಚರ್ಚಿನ ಆಡಳಿತ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

ಸ್ತ್ರೀ ಸಂಘಟನೆಯ ಇತರ ಪದಾಧಿಕಾರಿಗಳಾಗಿ ಈ ಕೆಳಗಿನ ರೆಮೆಡಿಯಾ ಡಿ’ಆಲ್ಮೇಡಾ (ಉಪಾಧ್ಯಕ್ಷೆ), ಸುಸಾನ್ನಾ ಡಿ’ಆಲ್ಮೇಡಾ (ಕಾರ್ಯದರ್ಶಿ), ವಿಕ್ಟೋರಿಯಾ ಲೂವಿಸ್ (ಸಹಕಾರ್ಯದರ್ಶಿ), ವೀರಾ ಪಿಂಟೊ (ಕೋಶಾಧಿಕಾರಿ), ಶಾಂತಿ ಪಿರೇರಾ (ಮೊತಿಯಾಂ ಮಹಿಳಾ ಪತ್ರಿಕೆಯ ಪ್ರತಿನಿಧಿ), ವಂ ಜೋನ್ ವಾಲ್ಟರ್ ಮೆಂಡೊನ್ಸಾ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.


Spread the love

Exit mobile version