Home Mangalorean News Kannada News ಜೂ. 3ರಂದು ಉರ್ವಾ ಮೈದಾನದಲ್ಲಿ ಮಹಿಳಾ ಕ್ರಿಕೆಟ್ ಚಾಂಪಿಯನ್ ಶಿಪ್

ಜೂ. 3ರಂದು ಉರ್ವಾ ಮೈದಾನದಲ್ಲಿ ಮಹಿಳಾ ಕ್ರಿಕೆಟ್ ಚಾಂಪಿಯನ್ ಶಿಪ್

Spread the love

ಜೂ. 3ರಂದು ಉರ್ವಾ ಮೈದಾನದಲ್ಲಿ ಮಹಿಳಾ ಕ್ರಿಕೆಟ್ ಚಾಂಪಿಯನ್ ಶಿಪ್

ಮಂಗಳೂರು: ಮಂಗಳೂರಿನ ಪಾತ್‌ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಲೇಡಿಸ್ ಸಲೂನ್ ಸಹಯೋಗದಲ್ಲಿ ವಿಮೆನ್ಸ್ ಕ್ರಿಕೆಟ್ ಚಾಂಪಿಯನ್ ಶಿಪ್ ಜೂ.3 ರಂದು ನಗರದ ಉರ್ವ ಮೈದಾನದಲ್ಲಿ ನಡೆಯಲಿದೆ.

ಈಗಾಗಲೇ ಭಾರತೀಯ ವನಿತಾ ಕ್ರಿಕೆಟ್ ತಂಡದ ಮಹಿಳೆಯರು ಅಮೋಘ ಸಾಧನೆಗಳನ್ನು ಮಾಡುತ್ತಿದ್ದಾರೆ ಈ ಸಾಧಕರ ಸಾಲಿನಲ್ಲಿ ಮಂಗಳೂರಿನ ಮಹಿಳೆಯರ ಹೆಸರು ಕೂಡ ಸೇರಬೇಕೆಂಬುದು ನಮ್ಮ ಕನಸಾಗಿದೆ. ವನಿತಾ ಕ್ರಿಕೆಟ್ಗೆ ಇನ್ನು ಹೆಚ್ಚಿನ ಮಾನ್ಯತೆ ದೊರೆಯಬೇಕು ಭಾರತದಲ್ಲಿ ಪುರುಷರ ಕ್ಫ್ರಿಕೆಟ್ ಪಡೆದಷ್ಟು ಜನಪ್ರಿಯತೆಯನ್ನು ವನಿತಾ ಕ್ರಿಕೆಟ್ ಕೂಡ ಪಡೆಯುವಂತಾಗಬೇಕು ಎಂದರು.


Spread the love

Exit mobile version