Home Mangalorean News Kannada News ದ.ಕ.ಜಿಲ್ಲೆಯಲ್ಲಿ ಹೊಸ 18 ಪ್ರಕರಣಗಳೊಂದಿಗೆ ಒಂದೇ ದಿನ 24 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ದ.ಕ.ಜಿಲ್ಲೆಯಲ್ಲಿ ಹೊಸ 18 ಪ್ರಕರಣಗಳೊಂದಿಗೆ ಒಂದೇ ದಿನ 24 ಮಂದಿಗೆ ಕೊರೋನಾ ಪಾಸಿಟಿವ್ ದೃಢ

Spread the love

ದ.ಕ.ಜಿಲ್ಲೆಯಲ್ಲಿ ಹೊಸ 18 ಪ್ರಕರಣಗಳೊಂದಿಗೆ ಒಂದೇ ದಿನ 24 ಮಂದಿಗೆ ಕೊರೋನಾ ಪಾಸಿಟಿವ್ ದೃಢ

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ ಕೊರೋನ ಸೋಂಕಿನ 6 ಪ್ರಕರಣಗಳು ದೃಢಪಟ್ಟಿದ್ದರೆ, ಸಂಜೆ ಬಿಡುಗಡೆಯಾದ ಬುಲೆಟಿನ್ನಲ್ಲಿ ಮತ್ತೆ 18 ಮಂದಿಗೆ ಸೋಂಕು ದೃಢಗೊಂಡಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 105ಕ್ಕೇರಿದೆ.

ಆ ಪೈಕಿ ದ.ಕ.ಜಿಲ್ಲೆಯ 97 ಮತ್ತು ಉಳಿದ 8 ಪ್ರಕರಣವು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗೆ ಸೇರಿದೆ. ಸಂಜೆ ದೃಢಗೊಂಡ ಪ್ರಕರಣಗಳೆಲ್ಲವೂ ಮುಂಬೈಯಿಂದ ಮಂಗಳೂರಿಗೆ ಬಂದವರಲ್ಲಿ ಕಂಡು ಬಂದಿದೆ.


Spread the love

Exit mobile version