Home Mangalorean News Kannada News ನಗರಸಭೆ ಅಧಿಕಾರಿಗೆ ಹಲ್ಲೆ –ಕಾಂಗ್ರೆಸ್ ನಾಯಕರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾರಿಂದ ಆರೋಗ್ಯ ವಿಚಾರಣೆ

ನಗರಸಭೆ ಅಧಿಕಾರಿಗೆ ಹಲ್ಲೆ –ಕಾಂಗ್ರೆಸ್ ನಾಯಕರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾರಿಂದ ಆರೋಗ್ಯ ವಿಚಾರಣೆ

Spread the love

ನಗರಸಭೆ ಅಧಿಕಾರಿಗೆ ಹಲ್ಲೆ –ಕಾಂಗ್ರೆಸ್ ನಾಯಕರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರಾರಿಂದ ಆರೋಗ್ಯ ವಿಚಾರಣೆ

ಉಡುಪಿ: ಬೈಲಕೆರೆ ತೋಡನ್ನು ಸ್ವಚ್ಛಗೊಳಿಸಲಿಲ್ಲ ಎಂಬ ಕಾರಣಕ್ಕೆ ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್ ಮೇಲೆ ವಂಡಬಾಂಢೇಶ್ವರ ವಾರ್ಡ್ನ ಬಿಜೆಪಿ ಸದಸ್ಯ ಮಂಗಳವಾರ ಹಲ್ಲೆ ಒಳಗಾಗಿ ಆಸ್ಪತ್ರೆ ಸೇರಿದ್ದು ಉಡುಪಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ಪ್ರಖ್ಯಾತ್ ಶೆಟ್ಟಿ ಮತ್ತು ಯತೀಶ್ ಕರ್ಕೇರಾ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಇದೇ ವೇಳೆ ಕರ್ತವ್ಯನಿರತ ನಗರಸಭಾ ಅಧಿಕಾರಿಗೆ ಹಲ್ಲೆ ನಡೆಸಿರುವುದನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ,

ಈ ವೇಳೆ ಕಾಂಗ್ರೆಸ್ ನಾಯಕರಾದ, ರೆಹಮಾನ್ ಕೊಡವೂರು ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version