Home Mangalorean News Kannada News ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನ- ಉಡುಪಿ ಜಿಲ್ಲಾ ಪತ್ರಕರ್ತರಿಂದ ಶೃದ್ಧಾಂಜಲಿ

ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನ- ಉಡುಪಿ ಜಿಲ್ಲಾ ಪತ್ರಕರ್ತರಿಂದ ಶೃದ್ಧಾಂಜಲಿ

Spread the love

ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನ- ಉಡುಪಿ ಜಿಲ್ಲಾ ಪತ್ರಕರ್ತರಿಂದ ಶೃದ್ಧಾಂಜಲಿ

ಉಡುಪಿ: ರಾಮನಗರದಲ್ಲಿ ಮಂಗಳವಾರ ರಸ್ತೆ ಅಪಘಾತದಲ್ಲಿ ನಿಧನರಾದ ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಉಡುಪಿ ಜಿಲ್ಲಾ ವರದಿಗಾರರು ಶೃದ್ಧಾಂಜಲಿ ಅರ್ಪಿಸಿದರು.

ಹನುಮಂತು ಅವರಿಗೆ ಉಡುಪಿ ಜಿಲ್ಲಾ ಪಬ್ಲಿಕ್ ಟಿ ವಿ ವರದಿಗಾರರಾದ ದೀಪಕ್ ಜೈನ್ ಅವರು ನುಡಿನಮನ ಸಲ್ಲಿಸಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ, ದಿವಾಕರ್ ಹಿರಿಯಡ್ಕ, ಹಿರಿಯ ವರದಿಗಾರರಾದ ಶಶಿಧರ ಮಾಸ್ತಿಬೈಲ್, ನಾಗರಾಜ್ ವರ್ಕಾಡಿ, ರಾಜೇಶ್ ಶೆಟ್ಟಿ, ವರದಿಗಾರರಾದ ಪ್ರಮೋದ್ ಸುವರ್ಣ, ಅಜಯ್, ಶಿಕಾಂತ್ ಶೆಟ್ಟಿ, ಆದಿತ್ಯ ಐತಾಳ್, ಅಭಿಷೇಕ್ ಪೂಜಾರಿ, ವೀಡಿಯೋ ಜರ್ನಲಿಸ್ಟ್ ಗಳಾದ ಅಂಕಿತ್ ಶೆಟ್ಟಿ, ಮಂಜುನಾಥ್ ಪಟಗಾರ್ ಉಪಸ್ಥಿತರಿದ್ದರು


Spread the love

Exit mobile version