Home Mangalorean News Kannada News ಪರಿಷತ್ ಚುನಾವಣೆಗೆ ಎಂಟಿಬಿ, ಶಂಕರ್ ಪ್ರತಾಪ್ ಸಿಂಹ ನಾಯಕ್, ವಲ್ಯಾಪುರೆ ನಾಮಪತ್ರ ಸಲ್ಲಿಕೆ

ಪರಿಷತ್ ಚುನಾವಣೆಗೆ ಎಂಟಿಬಿ, ಶಂಕರ್ ಪ್ರತಾಪ್ ಸಿಂಹ ನಾಯಕ್, ವಲ್ಯಾಪುರೆ ನಾಮಪತ್ರ ಸಲ್ಲಿಕೆ

Spread the love

ಪರಿಷತ್ ಚುನಾವಣೆಗೆ ಎಂಟಿಬಿ, ಶಂಕರ್ ಪ್ರತಾಪ್ ಸಿಂಹ ನಾಯಕ್, ವಲ್ಯಾಪುರೆ ನಾಮಪತ್ರ ಸಲ್ಲಿಕೆ

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿ ಸುನೀಲ್ ವಲ್ಯಾಪುರೆ, ಎಮ್.ಟಿ.ಬಿ.ನಾಗರಾಜ್, ಆರ್.ಶಂಕರ್ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟಿಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರುಗಳಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ ಹಾಗೂ ಶಾಸಕರಾದ ಅರವಿಂದ ಲಿಂಬಾವಳಿ ಅವರು ಉಪಸ್ಥಿತರಿದ್ದರು.


Spread the love

Exit mobile version