Home Mangalorean News Kannada News ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮಿಥುನ್ ಪರ ಜೆ.ಆರ್. ಲೋಬೊ ಮತಯಾಚನೆ

ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮಿಥುನ್ ಪರ ಜೆ.ಆರ್. ಲೋಬೊ ಮತಯಾಚನೆ

Spread the love

ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮಿಥುನ್ ಪರ ಜೆ.ಆರ್. ಲೋಬೊ ಮತಯಾಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಿಥುನ್ ಎಂ ರೈ ಪರವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ.ಆರ್. ಲೋಬೊ ರವರು ಇಂದು ಮಂಗಳೂರಿನ ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮತಯಾಚನೆ ನಡೆಸಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲೀಂ, ಮಾಜಿ ಮನಪಾ ಸದಸ್ಯರಾದ ಅಬ್ದುಲ್ ಲತೀಫ್, ಕಾಂಗ್ರೆಸ್ ಮುಖಂಡರಾದ ಸದಾಶಿವ ಅಮೀನ್ ಉಪಸ್ಥಿತರಿದ್ದರು.


Spread the love

Exit mobile version