Home Mangalorean News Kannada News ಬಿಜೈ ವಾರ್ಡಿನಲ್ಲಿ ಮಿಥುನ್  ಎಂ ರೈ ಪರ ಲೋಬೊ ಪ್ರಚಾರ

ಬಿಜೈ ವಾರ್ಡಿನಲ್ಲಿ ಮಿಥುನ್  ಎಂ ರೈ ಪರ ಲೋಬೊ ಪ್ರಚಾರ

Spread the love

ಬಿಜೈ ವಾರ್ಡಿನಲ್ಲಿ ಮಿಥುನ್  ಎಂ ರೈ ಪರ ಲೋಬೊ ಪ್ರಚಾರ

ನಗರದ ಬಿಜೈ ವಾರ್ಡಿನ ವ್ಯಾಪ್ತಿಯಲ್ಲಿರುವ ಬಿಜೈ ನ್ಯೂರೋಡ್, ಭಜನಾ ಮಂದಿರರಸ್ತೆ ಪರಿಸರದಲ್ಲಿಇಂದುತಾರೀಕು11-04-2019ರಂದು ಬೆಳಿಗ್ಗೆ ದ.ಕ.ಲೋಕಸಭಾಕ್ಷೇತ್ರದಕಾಂಗ್ರೆಸ್‍ಜೆಡಿಎಸ್ ಮೈತ್ರಿಅಭ್ಯರ್ಥಿ ಶ್ರೀ ಮಿಥುನ್‍ರೈ ಪರವಾಗಿ ಮಾಜಿಶಾಸಕರಾದ ಶ್ರೀ ಜೆ.ಆರ್.ಲೋಬೋ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಈ ಸಂಧರ್ಭದಲ್ಲಿ ಮಾಜಿ ಮನಪಾ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ, ಪಕ್ಷದ ಮುಖಂಡರುಗಳಾದ ದಯಾನಂದ, ಚಂದಪ್ಪ, ಮಮತಾ ಶೆಟ್ಟಿ, ಜೋಯ್‍ಕೊರೆಯ, ವಾಲ್ಟರ್ ಡಿ.ಸೋಜ, ಆರೆನ್, ಲಿಯಾಕತ್ ಷಾ ಮೊದಲಾದವರುಉಪಸ್ಥಿತರಿದ್ದರು.


Spread the love

Exit mobile version