Home Mangalorean News Kannada News ಬಿ.ಜೆ.ಪಿ. ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಧರ್ಮಸ್ಥಳ ಭೇಟಿ

ಬಿ.ಜೆ.ಪಿ. ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಧರ್ಮಸ್ಥಳ ಭೇಟಿ

Spread the love

ಬಿ.ಜೆ.ಪಿ. ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಧರ್ಮಸ್ಥಳ ಭೇಟಿ

ಚಿತ್ರಶೀರ್ಷಿಕೆ: ಬಿ.ಜೆ.ಪಿ. ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಓಂಪ್ರಕಾಶ್ ಮಾಥುರ್‍ಜೀ, ಡಾ. ಮಹೇಂದ್ರ ಸಿಂಗ್, ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರು, ಉತ್ತರಪ್ರದೇಶ ಸರ್ಕಾರ, ಶ್ರೀ ಪ್ರೇಮ್‍ಪ್ರಸಾದ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ, ಬಿ.ಜೆ.ಪಿ. ಯುವಮೋರ್ಚಾ ಕರ್ನಾಟಕ ಶನಿವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು.

ಉಜಿರೆ: ಬಿ.ಜೆ.ಪಿ. ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಭಾ ಸದಸ್ಯ ಓಂಪ್ರಕಾಶ್ ಮಾಥುರ್‍ಜೀ, ಡಾ ಮಹೇಂದ್ರ ಸಿಂಗ್, ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರು, ಉತ್ತರಪ್ರದೇಶ ಸರ್ಕಾರ, ಶ್ರೀ ಪ್ರೇಮ್‍ಪ್ರಸಾದ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ, ಬಿ.ಜೆ.ಪಿ. ಯುವಮೋರ್ಚಾ ಕರ್ನಾಟಕ, ಶನಿವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದರು.

ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸಿದರು.
ಹೆಗ್ಗಡೆಯವರು ಗೌರವಿಸಿದರು.


Spread the love

Exit mobile version