Home Mangalorean News Kannada News ಭಾರೀ ಮಳೆಗೆ ಬಲ್ಮಠ ರಸ್ತೆಯಲ್ಲಿ ಮಹಾರಾಜ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮರ ಧರಶಾಹಿ

ಭಾರೀ ಮಳೆಗೆ ಬಲ್ಮಠ ರಸ್ತೆಯಲ್ಲಿ ಮಹಾರಾಜ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮರ ಧರಶಾಹಿ

Spread the love

ಭಾರೀ ಮಳೆಗೆ ಬಲ್ಮಠ ರಸ್ತೆಯಲ್ಲಿ ಮಹಾರಾಜ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮರ ಧರಶಾಹಿ

ಮಂಗಳೂರು: ಗುರುವಾರ ಬೆಳಿಗ್ಗೆ ಸುರಿದ ಭಾರೀ ಧಾರಾಕಾರ ಗಾಳಿ ಮಳೆಗೆ ನಗರದ ಬಲ್ಮಠ ರಸ್ತೆಯಲ್ಲಿರುವ ಮಹಾರಾಜಾ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ ಮೇಲೆ 3 ಮರಗಳು ಉರುಳಿ ಬಿದ್ದ ಕಾರಣ ಲಕ್ಷಾಂತರ ರುಪಾಯೀ ನಷ್ಟವಾಗಿದೆ .

ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಈ ಘಟನೆ ಸಂಭವಿಸಿದ್ದು, ಅಪಾರ್ಟ್ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿದ್ದ ದ್ವಿಚಕ್ರ ವಾಹನಗಳಿಗೂ ಹಾನಿ ಆಗಿದೆ.ಅಪಾರ್ಟ್ಮೆಂಟ್ ನ ಆವರಣ ಗೋಡೆಗೂ ಹಾನಿ ಆಗಿದೆ.

ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version