Home Mangalorean News Kannada News ಮಂಗಳೂರು ನೂತನ ಮೇಯರ್ ಆಗಿ ಭಾಸ್ಕರ್ ಮೊಯ್ಲಿ ಆಯ್ಕೆ; ಉಪ ಮೇಯರ್ ಮೊಹಮ್ಮದ್

ಮಂಗಳೂರು ನೂತನ ಮೇಯರ್ ಆಗಿ ಭಾಸ್ಕರ್ ಮೊಯ್ಲಿ ಆಯ್ಕೆ; ಉಪ ಮೇಯರ್ ಮೊಹಮ್ಮದ್

Spread the love

ಮಂಗಳೂರು ನೂತನ ಮೇಯರ್ ಆಗಿ ಭಾಸ್ಕರ್ ಮೊಯ್ಲಿ ಆಯ್ಕೆ; ಉಪ ಮೇಯರ್ ಮೊಹಮ್ಮದ್

ಮಂಗಳೂರು: ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಗಿ ಭಾಸ್ಕರ್ ಕೆ.ಮೊಯ್ಲಿ ಆಯ್ಕೆಯಾಗಿದ್ದಾರೆ.

ಭಾಸ್ಕರ ಮೊಯ್ಲಿ ಪರ 37, ಬಿಜೆಪಿ ಸುರೇಂದ್ರ ಶೆಟ್ಟಿ ಪರ 19 ಮತ ಚಲಾವಣೆ ಆಗಿದೆ. ಜೆಡಿಎಸ್ ನ ಇಬ್ಬರು ಹಾಗೂ ತಲಾ ಒಬ್ಬೊಬ್ಬ ಎಸ್ ಡಿಪಿಐ, ಸಿಪಿಐ ಹಾಗೂ ಸ್ವತಂತ್ರ ಸೇರಿ ಒಟ್ಟು ಐವರು ಚುನಾವಣೆಯಲ್ಲಿ ಭಾಗವಹಿಸದೆ ತಟಸ್ಥರಾಗಿ ಉಳಿದರು.

ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೊಹಮ್ಮದ್ 37 ಮತಗಳನ್ನು ಪಡೆದು ಆಯ್ಕೆಯಾದರು. ಬಿಜೆಪಿಯ ಅಭ್ಯರ್ಥಿ ಮೀರಾ ಬಿ.ಕರ್ಕೇರಾ ಕೇವಲ 19 ಮತಗಳನ್ನು ಮಾತ್ರ ಪಡೆದರು.


Spread the love

Exit mobile version