Home Mangalorean News Kannada News ಮಂಗಳೂರು:  36 ವ್ಯಕ್ತಿಗಳನ್ನು ದಕ ಜಿಲ್ಲೆಯಿಂದ ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆಗೆ ಚಾಲನೆ

ಮಂಗಳೂರು:  36 ವ್ಯಕ್ತಿಗಳನ್ನು ದಕ ಜಿಲ್ಲೆಯಿಂದ ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆಗೆ ಚಾಲನೆ

Spread the love

ಮಂಗಳೂರು:  36 ವ್ಯಕ್ತಿಗಳನ್ನು ದಕ ಜಿಲ್ಲೆಯಿಂದ ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆಗೆ ಚಾಲನೆ

ಮಂಗಳೂರು: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ 36 ವ್ಯಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಆರಂಭಿಸಿದೆ.

ಗಡಿಪಾರು ಮಾಡಲು ಸಿದ್ದಪಡಿಸಿರುವ ಪಟ್ಟಿಯಲ್ಲಿ ಪ್ರಮುಖ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ಭರತ್ ರಾಜ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಸಹಿತ 36 ಮಂದಿ ಸೇರಿದ್ದಾರೆ.

ಪಟ್ಟಿಯ ವಿವರ
ಬಂಟ್ವಾಳ ನಗರ ಪೊಲೀಸ್ ಠಾಣೆ – ಹಸೈನಾರ್ (46), ಬಂಟ್ವಾಳ ಗ್ರಾಮಾಂತರ ಠಾಣೆ – ಪವನ್ ಕುಮಾರ್ (33), ಚರಣ್ ರಾಜ್ (28), ವಿಟ್ಲ ಪೊಲೀಸ್ ಠಾಣೆ – ಗಣೇಶ ಪೂಜಾರಿ (35), ಅಬ್ದುಲ್ ಖಾದರ್ @ ಸೌಕತ್ (34), ಚಂದ್ರಹಾಸ (23), ಬಂಟ್ವಾಳ ಗ್ರಾಮಾಂತರ ಠಾಣೆ – ಅಬ್ದುಲ್ ಲತೀಫ್ (40), ಮಹಮ್ಮದ್ ಅಶ್ರಫ್ (44), ಮೊಯ್ದಿನ್ ಆದ್ನಾನ್ @ಅದ್ದು (24), ಭರತ್ ರಾಜ್ ಬಿ @ ಭರತ್ ಕುಮ್ಡೇಲು (38), ಬಂಟ್ವಾಳ ನಗರ ರಾಣೆ – ಮಹಮ್ಮದ್ ಸಫ್ವಾನ್ (26), ರಾಜು ಯಾನೆ ರಾಜೇಶ್ (35), ಭುವಿ ಯಾನೆ ಭುವಿತ್ ಶೆಟ್ಟಿ (35), ಪುಂಜಾಲಕಟ್ಟೆ ಪೊಲೀಸ್ ಠಾಣೆ – ಅಶ್ರಫ್ ಬಿ @ಗರಗಸ ಅಶ್ರಫ್ (43), ಬೆಳ್ತಂಗಡಿ ಪೊಲೀಸ್ ಠಾಣೆ – ಮನೋಜ್ ಕುಮಾರ್ (37), ಮಹೇಶ್ ಶೆಟ್ಟಿ ತಿಮರೋಡಿ (53), ಪುತ್ತೂರು ನಗರ ಪೊಲೀಸ್ ಠಾಣೆ – ಹಕೀಂ ಕೂರ್ನಡ್ಕ @ ಅಬ್ದುಲ್ ಹಕೀಂ (38), ಅಜಿತ್ ರೈ (39), ಅರುಣ್ ಕುಮಾರ್ ಪುತ್ತಿಲ (54), ಮನೀಶ್ ಎಸ್ (34), ಅಬ್ದುಲ್ ರಹಿಮಾನ್ (38), ಕೆ ಅಝೀಜ್ (48), ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ – ಕಿಶೋರ್ (34), ರಾಕೇಶ್ ಕೆ (30), ನೀಶಾಂತ್ ಕುಮಾರ್ (22), ಕಡಬ ಪೊಲೀಸ್ ಠಾಣೆ – ಮಹಮ್ಮದ್ ನವಾಝ್ (32), ಉಪ್ಪಿನಂಗಡಿ ಪೊಲೀಸ್ ಠಾಣೆ – ಸಂತೋಶ್ ಕುಮಾರ್ ರೈ, @ಸಂತು ಅಡೆಕ್ಕಲ್ (35), ಜಯರಾಮ (25), ಸಂಶುದ್ದೀನ್ (36), ಸಂದೀಪ (24), ಮಹಮ್ಮದ್ ಶಾಕಿರ್ (35), ಅಬ್ದುಲ್ ಅಝೀಝ್ @ಕರಾಯ ಅಝೀಝ್ (36), ಸುಳ್ಯ ಠಾಣೆ – ಲತೇಶ್ ಗುಂಡ್ಯ (32), ಮನೋಹರ @ಮನು (40), ಬೆಳ್ಳಾರೆ ಪೊಲೀಸ್ ಠಾಣೆ – ಪ್ರಸಾದ್ (35), ಶಮೀರ್ ಕೆ (38)


Spread the love

Exit mobile version