Home Mangalorean News Kannada News ಮಳೆಗಾಗಿ ಉರ್ವಾ ಶ್ರೀ ಮಾರಿಯಮ್ಮ ದೇವರಲ್ಲಿ ಶಾಸಕ ಕಾಮತ್ ಪ್ರಾರ್ಥನೆ

ಮಳೆಗಾಗಿ ಉರ್ವಾ ಶ್ರೀ ಮಾರಿಯಮ್ಮ ದೇವರಲ್ಲಿ ಶಾಸಕ ಕಾಮತ್ ಪ್ರಾರ್ಥನೆ

Spread the love

ಮಳೆಗಾಗಿ ಉರ್ವಾ ಶ್ರೀ ಮಾರಿಯಮ್ಮ ದೇವರಲ್ಲಿ ಶಾಸಕ ಕಾಮತ್ ಪ್ರಾರ್ಥನೆ

ಮಂಗಳೂರು; ಮಂಗಳೂರಿನ ಜನತೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು ಶೀಘ್ರದಲ್ಲಿ ಮಳೆ ಬಂದು ನಗರದ ಜನತೆಯ ನೀರಿನ ಸಮಸ್ಯೆಯನ್ನು ನಿವಾರಿಸಲು ಶಾಸಕ ಡಿ ವೇದವ್ಯಾಸ ಕಾಮತ್ ಅವರ ಮನವಿಯ ಮೇರೆಗೆ ಉರ್ವಾ ಶ್ರೀ ಮಾರಿಯಮ್ಮ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಈ ಪೂಜೆಯಲ್ಲಿ ಮಂಗಳೂರು ದಕ್ಷಿಣದ ಪ್ರದಾನ ಕಾರ್ಯದರ್ಶಿ ರಮೇಶ್ ಕಂಡೆತ್ತು ದೇರೆಬೈಲ್ ನೈರುತ್ಯ 26ನೇ ವಾರ್ಡನ ಅಧ್ಯಕ್ಷರಾದ ಅರುಣ್ ಕುಮಾರ್ ಗಣೇಶ್, ಸುಭೋದ್, ಭಾಸ್ಕರ್, ಅಜಿತ್, ಯಾದವ, ಮತ್ತು ಕಿಶೋರ್ ಕುಮಾರ್ ಉಪಸ್ಥಿತರಿದ್ದರು


Spread the love

Exit mobile version