Home Mangalorean News Kannada News ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮನೆಯಲ್ಲಿ ಗೋವಿನ ಪೂಜೆ

ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮನೆಯಲ್ಲಿ ಗೋವಿನ ಪೂಜೆ

Spread the love

ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮನೆಯಲ್ಲಿ ಗೋವಿನ ಪೂಜೆ

ಉಡುಪಿ: ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಕೊಳಲಗಿರಿ ನಿವಾಸದ ಗೋಶಾಲೆಯಲ್ಲಿ ದೀಪಾವಳಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವಂತೆ ಸೋಮವಾರ ಗೋಪೂಜೆ ನೆರವೇರಿತು.

ಸೋಮವಾರ ಬೆಳಿಗ್ಗೆ ಪ್ರಮೋದ್ ಮಧ್ವರಾಜ್ ಅವರು ತನ್ನ ಪತ್ನಿ ಹಾಗೂ ಪುತ್ರಿಯೊಂದಿಗೆ ಅರ್ಚಕರ ನೇತೃತ್ವದಲ್ಲಿ ಗೋಶಾಲೆಯಲ್ಲಿ ಇರುವ 24 ದನಗಳಿಗೆ ಪೂಜೆ ಸಲ್ಲಿಸಿ ಧಾನ್ಯವನ್ನು ನೀಡಿ ಗೌರವಿಸಿದರು.

24 ಗೋವುಗಳಲ್ಲಿ 11 ಗಂಡು ದನಗಳು, 8 ಹೆಣ್ಣು ದನ ಹಾಗೂ 5 ಕರುಗಳಿವೆ


Spread the love

Exit mobile version