Home Mangalorean News Kannada News ಮಾಜಿ ಸಚಿವ ಯು.ಟಿ. ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್

ಮಾಜಿ ಸಚಿವ ಯು.ಟಿ. ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್

Spread the love

ಮಾಜಿ ಸಚಿವ ಯು.ಟಿ. ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್

ಮಂಗಳೂರು: ಮಾಜಿ ಸಚಿವ ಹಾಗೂ ಉಳ್ಳಾಲ ಶಾಸಕ ಯು ಟಿ ಖಾದರ್ ಅವರ ಗನ್ ಮ್ಯಾನ್ ಅವರಿಗೂ ಕೂಡ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಮಾಹಿತಿಗಳ ಪ್ರಕಾರ 10 ದಿನಗಳ ಹಿಂದೆ ಖಾದರ್ ಅವರ ಗನ್ ಮ್ಯಾನ್ ಅವರು ರಜೆಯ ಮೇಲೆ ತೆರಳಿದ್ದು ಜುಲೈ 6 ರಂದು ಅವರ ಗಂಟಲ ದ್ರವವವನ್ನು ಪರೀಕ್ಷೆಗೆ ಕಳುಹಿಸಿದ ವೇಳೆ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಖಾದರ್ ಅವರ ಎಸ್ಕಾರ್ಟ್ ವಾಹನದ ಸಿಬಂದಿ ಮತ್ತು ಇನ್ನೊರ್ವ ಗನ್ ಮ್ಯಾನ್, ಅಧಿಕಾರಿ ಮತ್ತು ಚಾಲಕನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.


Spread the love

Exit mobile version