Home Mangalorean News Kannada News ಮಾಸ್ಕ್ ದಂಡ ಕಡಿಮೆ ಮಾಡಿದ ರಾಜ್ಯ ಸರಕಾರ; ನಗರದಲ್ಲಿ ರೂ. 250, ಗ್ರಾಮೀಣ ಪ್ರದೇಶಕ್ಕೆ ರೂ....

ಮಾಸ್ಕ್ ದಂಡ ಕಡಿಮೆ ಮಾಡಿದ ರಾಜ್ಯ ಸರಕಾರ; ನಗರದಲ್ಲಿ ರೂ. 250, ಗ್ರಾಮೀಣ ಪ್ರದೇಶಕ್ಕೆ ರೂ. 100

Spread the love

ಮಾಸ್ಕ್ ದಂಡ ಕಡಿಮೆ ಮಾಡಿದ ರಾಜ್ಯ ಸರಕಾರ; ನಗರದಲ್ಲಿ ರೂ. 250, ಗ್ರಾಮೀಣ ಪ್ರದೇಶಕ್ಕೆ ರೂ. 100

ಬೆಂಗಳೂರು: ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾಸ್ಕ್ ಸಂಬಂಧಿಸಿ ದಂಡವನ್ನು ಇಳಿಸಿ ಬುಧವಾರ ಆದೇಶ ಹೊರಡಿಸಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯ ಹಿನ್ನೆಲೆಯಲ್ಲಿ ಮಾಸ್ಕ್ ಹಾಕದವರಿಗೆ ದಂಡದ ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿ ರೂ ಒಂದು ಸಾವಿರ (ರೂ.1,೧೦/-) ದಿಂದ ರೂ ಇನ್ನೂರ ಐವತ್ತು (ರೂ.250/-) ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ. ಐದುನೂರು (ರೂ.500/-) ರಿಂದ ರೂ ನೂರು ರೂಪಾಯಿ (ರೂ.100/-) ಇಳಿಸಲು ತೀರ್ಮಾನಿಸಲಾಗುತ್ತದೆ. ಶಿಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.


Spread the love

Exit mobile version