Home Mangalorean News Kannada News ಮಾ| ಮೊಹಮ್ಮದ್ ಪರಾಝ್ ಅಲಿ ಅವರಿಗೆ ‘ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ’

ಮಾ| ಮೊಹಮ್ಮದ್ ಪರಾಝ್ ಅಲಿ ಅವರಿಗೆ ‘ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ’

Spread the love

ಮಾ| ಮೊಹಮ್ಮದ್ ಪರಾಝ್ ಅಲಿ ಅವರಿಗೆ ‘ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ’

ಮಂಗಳೂರು : ಕ್ರೀಡಾ ಭಾರತಿ ಮಂಗಳೂರು ವಿಭಾಗ, ದ.ಕ.ಜಿ.ಪ. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ದ.ಕ.ಜಿಲ್ಲಾ ದೈಹಿಕ ಶಿಕ್ಷಕರ ಸಂಘಗಳು ಇವರ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ಜರುಗಿದ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಅದ್ವಿತೀಯ ನಿರ್ವಹಣೆ ಗೈದು ಜಿಲ್ಲೆಯ ಕೀರ್ತಿ ಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿಸಿದ ಮಂಗಳೂರಿನ ಪ್ರಸ್ಸಿಡೆನ್ಸಿ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿ ಸ್ಕೇಟಿಂಗ್ ಬಾಲಕ್ರೀಡಾಪಟು ಮಾ| ಮೊಹಮ್ಮದ್ ಪರಾಝ್ ಅಲಿ ಅವರಿಗೆ ‘ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Spread the love

Exit mobile version