Home Mangalorean News Kannada News ಮಿಥುನ್ ರೈ ಯಿಂದ ಲೇಡಿಗೋಶನ್ ಆಸ್ಪತ್ರೆಗೆ ಪಿಪಿಇ ಕಿಟ್, ಮಾಸ್ಕ್ ಕೊಡುಗೆ

ಮಿಥುನ್ ರೈ ಯಿಂದ ಲೇಡಿಗೋಶನ್ ಆಸ್ಪತ್ರೆಗೆ ಪಿಪಿಇ ಕಿಟ್, ಮಾಸ್ಕ್ ಕೊಡುಗೆ

Spread the love

ಮಿಥುನ್ ರೈ ಯಿಂದ ಲೇಡಿಗೋಶನ್ ಆಸ್ಪತ್ರೆಗೆ ಪಿಪಿಇ ಕಿಟ್, ಮಾಸ್ಕ್ ಕೊಡುಗೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರು ಮಂಗಳೂರಿನ ಲೇಡಿಗೋಶನ್ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ 15 ಪಿಪಿಇ ಕಿಟ್ ಮತ್ತು 200 ಮಾಸ್ಕ್‌ಗಳನ್ನು ವಿತರಿಸಿದರು.

ಅವುಗಳನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾರಿಗೆ ಹಸ್ತಾಂತರಿಸಿದರು.


Spread the love

Exit mobile version