Home Mangalorean News Kannada News ಮೆಲ್ಕಾರ್ ಅಕ್ಟಿವಾ ಡಿಕ್ಕಿ, ಪಾದಚಾರಿ ಸಾವು

ಮೆಲ್ಕಾರ್ ಅಕ್ಟಿವಾ ಡಿಕ್ಕಿ, ಪಾದಚಾರಿ ಸಾವು

Spread the love

ಮೆಲ್ಕಾರ್ ಅಕ್ಟಿವಾ ಡಿಕ್ಕಿ, ಪಾದಚಾರಿ ಸಾವು
ಬಂಟ್ವಾಳ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಅಕ್ಟಿವಾ ಡಿಕ್ಕಿ ಹೊಡೆದು ಸಾವನಪ್ಪಿದ ಘಟನೆ ಬಂಟ್ವಾಳ ಮೇಲ್ಕಾರ್ ಬಳಿ ನಡೆದಿದೆ.

ಮೃತಪಟ್ಟವರನ್ನು ಮುಡಿಪು ಇನ್ಫೋಸಿಸ್ ಕಾವಲುಗಾರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೋಹನ್ ರೈ (50) ಎಂದು ಗುರುತಿಸಲಾಗಿದೆ.

ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆಯವರಾಗಿದ್ದು, ಪ್ರಸ್ತುತ ಇರಾ ಗ್ರಾಮದ ಕುರಿಯಾಡಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.


Spread the love

Exit mobile version